Category: Bantwal

Bantwal

ಥೈಯಾತಕ..ಥೈಯಾತಕ..ನೃತ್ಯದಲ್ಲಿ ಸಾಗುತ್ತಿರುವ ವಾಹನಗಳ ಸಾಲು

ಬಂಟ್ವಾಳ; ಹೆದ್ದಾರಿಯಲ್ಲಿ ವಾಹನಗಳ ಥೈಯಾತಕ..ಥೈಯಾತಕ.. ಸವಾರರು ಪ್ರಯಾಣಿಕರ ಗತಿ ನರಕ… ಹೌದು ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಭಾರೀಮಳೆಗೆ ರಾಷ್ಟ್ರೀಯ ಹೆದ್ದಾರಿ ಯ ಲ್ಲಿ ಬೃಹತ್ ಆಕಾರದ ಹೊಂಡಗಳು…

ಮಂಚಿ: ಬಿಜೆಪಿ ಕಾರ್ಯಕರ್ತರ ಅಭಿನಂದನೆ ಕಾರ್ಯಕ್ರಮ ಕೇಂದ್ರ ಜನಪರ ಯೋಜನೆ ಜನತೆಗೆ ತಲುಪಿಸಿ ಸಂಸದ ನಳಿನ್ ಸಲಹೆ

ಬಂಟ್ವಾಳ: ಕೇಂದ್ರ ಸರ್ಕಾರವು ಕೈಗೊಂಡಿರುವ ವಿವಿಧ ಜನಪರ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಲುಪಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತಷ್ಟು ಹೆಚ್ಚಿನ ಶ್ರಮ ವಹಿಸಬೇಕು ಎಂದು…

ತುಂಬೆ: ಮರಳು ಸಾಗಾಟಕ್ಕೆ ತಡೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ತುಂಬೆ ಸಮೀಪದ ನೇತ್ರಾವತಿ ನದಿ ಸಂಪರ್ಕಿಸುವ ಖಾಸಗಿ ಜಮೀನಿನಲ್ಲಿ ಬೇಸಿಗೆಯಲ್ಲಿ ಸಂಗ್ರಹಿಸಿದ್ದ ಮರಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಇಲ್ಲಿನ ತಹಶೀಲ್ದಾರ್ ಸೂಚನೆಯಂತೆ ಪಿಡಿಒ ಶಿವಾನಂದ ಮತ್ತು…

ಬಿಜೆಪಿ ಬೆಂಬಲಿತರಾಗಿ ಪರಾಭವಗೊಂಡ ಅಭ್ಯರ್ಥಿಗಳ ಮನೆಭೇಟಿ ಕಾರ್ಯಕ್ರಮ

ಬಂಟ್ವಾಳ : ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರಿಂದ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಪರಾಭವಗೊಂಡ ಅಭ್ಯರ್ಥಿಗಳ ಮನೆ ಭೇಟಿ ಕಾರ್ಯಕ್ರಮದನ್ವಯ ಮಂಗಳವಾರ ಬಂಟ್ವಾಳ ವಿಧಾನಸಭಾ…

ಕೊಡ್ಯಮಲೆ ಅರಣ್ಯದಲ್ಲಿ ನವಜಾತ ಶಿಶು ಪತ್ತೆ

ಬಂಟ್ವಾಳ: ತಾಲೂಕಿನ ವಗ್ಗ ಸಮೀಪದ ಕೊಡ್ಯಮಲೆ ಅರಣ್ಯದ ಮಧ್ಯೆ ನವಜಾತ ಶಿಶುವೊಂದು ಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ತೆಯಾದ ನವಜಾತ ಶಿಶುವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು…

ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜು -‘ವಿಶೇಷ ಉಪನ್ಯಾಸ’

‘ತುಳು ಸಂಸ್ಕೃತಿ ಸಂರಕ್ಷಣೆ ಮತ್ತು ವಸ್ತು ಸಂಗ್ರಹಾಲಯದ ಮಹತ್ವ’ -ಪ್ರೊ.ತುಕಾರಾಮ ಪೂಜಾರಿ ಆಧುನಿಕ ಜಗತ್ತು ನಿರಂತರವಾಗಿ ಬದಲಾಗುತ್ತಿದೆ. ಬದಲಾಗುವ ಕಾಲಕ್ಕೆ ಅನುಗುಣವಾಗಿ ಬದುಕುವ ರೀತಿ, ಆಚಾರ-ವಿಚಾರಗಳೂ ಪಲ್ಲಟಕ್ಕೆ…

ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಕ್ಷಮತೆಗೆ ಯೋಗ ಪರಿಣಾಮಕಾರಿ ಔಷಧಿ ಎಂದು ಬೆಂಗಳೂರಿನ ಶ್ವಾಸ ಕೇಂದ್ರದ ಯೋಗ ಗುರು ವಚನಾನಂದ ಸ್ವಾಮೀಜಿ ಹೇಳಿದರು.

ಮೂಡುಬಿದಿರೆ:ದೇಹ, ಮನಸ್ಸು ಮತ್ತು ಭಾವನೆಗಳನ್ನು ಒಂದೆಡೆ ಸೇರಿಸಿ ಏಕಾಗ್ರತೆಯನ್ನು ಕಾಯ್ದುಕೊಳ್ಳುವುದೆ ಯೋಗ. ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಕ್ಷಮತೆಗೆ ಯೋಗ ಪರಿಣಾಮಕಾರಿ ಔಷಧಿ ಎಂದು ಬೆಂಗಳೂರಿನ ಶ್ವಾಸ…

ಅರ್ ಎಸ್ ಎಸ್ ಸ್ವಯಂ ಸೇವಕ ಸಂಘದ ವತಿಯಿಂಧ ರಸ್ತೆ ಬದಿ ಸ್ವಚ್ಚತೆ ಮತ್ತು ದುರಸ್ತಿ ಕಾರ್ಯ

ಬಂಟ್ವಾಳ: ಪಂಜಿಕಲ್ಲು ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂ ಸೇವಕರು ಕೊಂಬ್ರ ಬೈಲಿನಿಂದ ಆಚಾರಿಪಲ್ಕೆಯವರೆಗೆ ರಸ್ತೆ ಬದಿ ಸ್ವಚ್ಚತೆ ಮತ್ತು ದುರಸ್ತಿ ಕಾರ್ಯ ಮಾಡಿದರು. ಈ…

ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು

ಬಂಟ್ವಾಳ : ತಾಲೂಕಿನ ವಾಮದಪದವು ಸಮೀಪ ನಡೆದ ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಈರ್ವರನ್ನು…

ಸಜಿಪ ಮೂಡ ಗ್ರಾಮದ ಯುವತಿ ನಿಗೂಢವಾಗಿ ನಾಪತ್ತೆ

ಬಂಟ್ವಾಳ: ರಾತ್ರಿ ಮನೆಯಲ್ಲಿ ಮಲಗಿದ್ದ ಯುವತಿ ಯೋರ್ವಳು ನಿಗೂಢವಾಗಿ ನಾಪತ್ತೆಯಾಗಿರುವಘಟನೆ ಬಂಟ್ವಾಳ ನಗರ ಠಾಣಾವ್ಯಾಪ್ತಿಯ ಸಜಿಪಮೂಡಗ್ರಾಮದಲ್ಲಿ ಭಾನುವಾರನಡೆದಿದೆ. ಸಜಿಪ ಮೂಡಗ್ರಾಮದಸುಭಾಶ್ನಗರಗುರುಮಂದಿರ ನಿವಾಸಿ ದಿ.ಸುಬ್ಬಯ್ಯಅವರ ಪುತ್ರಿಜಯಂತಿ (23) ನಾಪತ್ತೆಯಾಗಿರುವಾಕೆ.ಜು.18ರಂದುರಾತ್ರಿ…

ಆಟಿಡ್ ಕೆಸರ್ಡೊಂಜಿದಿನ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ : ಕೃಷಿ ಹಾಗೂ ಋಷಿ ದೇಶದ ಸಂಸ್ಕೃತಿಯ ಎರಡು ಮುಖಗಳಾಗಿದೆ.ದೇಶದ ಬೆನ್ನಲೆಬಾಗಿರುವಕೃಷಿಯಲ್ಲಿ ಯುವಜನಾಂಗ ಭಾಗಿಯವಂತೆಮಾಡಬೇಕಾದ ಅನಿವಾರ್ಯತೆಇದೆ.ಕೃಷಿಕರಲ್ಲಿಆತ್ಮ ವಿಶ್ವಾಸತುಂಬುವ ಕೆಲಸ ಎಲ್ಲರಿಂದನಡೆಯಬೇಕಾಗಿದೆಎಂದುಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ…

ಭಾರತೀಯ ಜೀವವಿಮಾ ನಿಗಮ ಶಾಖೆಯಲ್ಲಿ ಸನ್ಮಾನ

ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ವಿಮಾ ಪ್ರತಿನಿಧಿ ಮೋಹನ್ ಕೆ.ಶ್ರೀಯಾನ್ ರಾಯಿ ಇವರನ್ನು ಬಿ.ಸಿ.ರೋಡ್ನ ಭಾರತೀಯ ಜೀವವಿಮಾ ನಿಗಮ ಶಾಖೆಯಲ್ಲಿ ಶನಿವಾರ ನಡೆದ…

ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ

ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ -ಕಲ್ಲಡ್ಕ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಬೃಹತ್ ಗಾತ್ರದ ಮರವೊಂದು ಗಾಳಿಮಳೆಗೆ ಮುರಿದು ಬಿದ್ದ ಪರಿಣಾಮ ಖಾಸಗಿ ಬಸ್ ಮತ್ತು ಮಾರುತಿ ಆಲ್ಟೊ…

ಬಂಟ್ವಾಳ: ಭಾರೀ ಮಳೆ, ನೇತ್ರಾವತಿ ನೀರಿನ ಮಟ್ಟ ಏರಿಕೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಾದ್ಯಂತ ಕಳೆದ ರಾತ್ರಿಯಿಂದ ಭಾನುವಾರ ದಿನವಿಡೀ ಸುರಿದ ಭಾರೀ ಮಳೆಗೆ ಇಲ್ಲಿನ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಈ ವರ್ಷ ಪ್ರಥಮ ಬಾರಿಗೆ 7.4 ಮೀಟರ್…