Category: Kaikamba

ವರಕೋಡಿ ಯಕ್ಷಕಲಾ ಸಂಘದ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ

ವರಕೋಡಿ:ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ ಗುರುವಾರ ಯಕ್ಷಧಾಮದ ವಠಾರದಲ್ಲಿ ಸ್ವಾತಂತ್ರೋತ್ಸವದ ಧ್ವಜರೋಹಣವನ್ನು ಚಂದ್ರಶೇಖರ ಅಜಿಲ ನೆರವೇರಿಸಿದರು. ಮಧ್ಯಾಹ್ನ “ಆಟಿದ ವನಸ್” ಮತ್ತು “ಕೆಸರ್‍ಡ್ ಒಂಜಿ ದಿನ”…

ಪಲ್ಲಿಪಾಡಿ ಗುಡ್ಡ ಜರಿದು ಹಾನಿಯಾದಮನೆಗೆ ರಾಜೇಶ್ ನಾೈಕ್ ಭೇಟಿ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿ ಭಾರೀ ಗುಡ್ಡ ಕುಸಿಯುತ್ತಿದ್ದು, ಗುಡ್ಡದ ಮಣ್ಣಿನಿಂದ ಹಾನಿಗೀಡಾದ ಪೂವಪ್ಪ ಪೂಜಾರಿಯವರ ಪುತ್ರ ರೀತೇಶ್ ಎಂಬವರ ಮನೆಯವರು ನಿನ್ನೆ…

ಗೋಳಿದಡಿಗುತ್ತಿನಲ್ಲಿ ರಕ್ಷಾಬಂಧನ ಕಾರ್ಯಕ್ರಮ

ಗುರುಪುರ : ಗುರುಪುರ ಗೋಳಿದಡಿಗುತ್ತಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶ್ರಾವಣ ಶುಕ್ಲ ಹುಣ್ಣಿಮೆಯಂದು ರಕ್ಷಾಬಂಧನ ಕಾರ್ಯಕ್ರಮ ನೆರವೇರಿತು.ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಪ್ರಾರ್ಥನೆ ಸಲ್ಲಿಸಿ,…

ಸಹರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

ಕೈಕಂಬ: ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್(ಗುರುಪುರ) ಸದಸ್ಯ ಹಾಗೂ ಸಹರಾ ಶಾಲಾ ಅಧ್ಯಕ್ಷ ಯು…

ಕಚ್ಚೂರು ಬ್ರಹ್ಮ ಕಲಶೋತ್ಸವ ಮುಂಡಾಲೋತ್ಸವ ಆಗಬೇಕು —- ದಿನಕರ್ ಬಾಬು.

ಕೈಕಂಬ: ಮುಂದಿನ ವರ್ಷ ಕಚ್ಚೂರು ಕ್ಷೇತ್ರದಲ್ಲಿ ತಾಯಿ ಕಚ್ಚೂರ ಮಾಲ್ತೀ ದೇವಿಗೆ ನಡೆಯಲಿರುವ ಬ್ರಹ್ಮ ಕಲಶೋತ್ಸವವು ಮುಂಡಾಲೋತ್ಸವವಾಗಬೇಕು ಎಂದು ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷರಾದ ದಿನಕರ್ ‌‌ಬಾಬುರವರು ಹೇಳಿದರು.…

ಅಮ್ಮುಂಜೆ ವೀರಯೋದ ಯಾದವ ಫ್ರೆಂಡ್ಸ್ ಸ್ವಾತಂತ್ರದಿನಾಚರಣೆ

ಕೈಕಂಬ: ಅಮ್ಮುಂಜೆ ವೀರ ಯೋದ ಯಾದವ ಫ್ರೆಂಡ್ಸ್ ಹಾಗೂ ಮಹಿಳಾಘಟಕ ಅಮ್ಮುಂಜೆ ಇದರ ವತಿಯಿಂದ 73 ನೇವರ್ಷದ ಸ್ವಾತಂತ್ರೋತ್ಸವದ ಧ್ವಜರೋಹಣವನ್ನು ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ ಸೈನಿಕರಾದ…

ಗುರುಪುರ ಪ್ರಖಂಡ ಇದರ ಆಶ್ರಯದಲ್ಲಿ ಪಂಜಿನ ಮೆರವಣಿಗೆ

ಕೈಕಂಬ: ಹಿಂದೂ ಜಾಗರಣ ವೇದಿಕೆ ಗುರುಪುರ ಪ್ರಖಂಡ ಇದರ ಆಶ್ರಯದಲ್ಲಿ ಅಖಂಡ ಭಾರತಸಂಕಲ್ಪ ಕಾರ್ಯಕ್ರಮ ಹಾಗೂ ಪಂಜಿನ ಮೆರವಣಿಗೆಯು ಕೈಕಂಬ ಪೊಳಲಿ ದ್ವಾರದಿಂದ ಕೈಕಂಬ ದ ವರೆಗೆ…

ಮೋರಿ ಕುಸಿದು ವಾಹನ ಸಂಚಾರಕ್ಕೆ ಅಡಚಣೆ

ಕೈಕಂಬ : ಎಡಪದವು ಜಂಕ್ಷನಿನಲ್ಲಿ ರಾಷ್ಟ್ರೀಯ ಹೆದ್ದಾರಿ(169) ಮೋರಿ ಕುಸಿದು, ಹೆದ್ದಾರಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸದ್ಯ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಅರ್ಧ ರಸ್ತೆಯಲ್ಲಿ ವಾಹನಗಳು ಮುಂದುವರಿಯುತ್ತಿವೆ.…

ಬಡಕಬೈಲು ಹಾನಿಗೊಳಗಾದ ಮನೆಗಳಿಗೆ ಶಾಸಕ ನಾೈಕ್ ಭೇಟಿ

ಕೈಕಂಬ : ಮಳೆ-ಗಾಳಿಗೆ ಗುಡ್ಡ ಕುಸಿತ ಅಪಾಯ ಎದುರಾಗಿರುವ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಪಡ್ಪುವಿನ ವಿಠಲ ಪೂಜಾರಿ ಹಾಗೂ ಯಮುನಾ ಪೂಜಾರ್ತಿಯವರ ಮನೆಗೆ ಬಂಟ್ವಾಳ…

ಪೊಳಲಿ ದೇವಳದಲ್ಲಿ ಗಾಯತ್ರಿ ಪೂಜೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ವರದರಾಜ್ ದಂಪತಿ ಸಮೇತ ಬಂದು ಶ್ರೀ ದೇವಿಯ ದರ್ಶನ ಪಡೆದು ಗಾಯತ್ರಿ ಪೂಜೆ ನೆರವೇರಿಸಿದರು. ಬೆಂಗಳೂರು ರಾಮನಗರ ಕ್ಷೇತ್ರದ ಭಾರತೀಯ ಜನತಾಪಾರ್ಟಿಯ…

ಗುರುಪುರ ಗುರುದಯ ತಂಡದ ಹೊಸ ಕಾಣಿಕೆ `ಮೆಲ್ಲ ಪಾತೆರ್ಲೆ’ ಆ. 24ಕ್ಕೆ ಪ್ರಥಮ ಪ್ರದರ್ಶನ

ಗುರುಪುರ : `ದಾಯೆ ಬದ್ಕೆರಾಪುಜಿ’ ಮತ್ತು `ನಂಬೆರಲತ್ತ್ ಬುಡ್ರೆಲತ್ತ್’ ಯಶಸ್ವಿ ನಾಟಕ ಪ್ರದರ್ಶಿಸಿರುವ ಗುರುದಯ ತಂಡದ ರಂಗ್‍ದ ಕಲಾವಿದೆರ್ ಗುರುಪುರ ಇವರ ಮೂರನೇ ನೂತನ ನಾಟಕ `ಮೆಲ್ಲ…

ಮಾನವೀಯತೆ ಮೆರೆದ ಸಂಚಾರಿ ಪೇದೆ

ಕೋಲಾರ: ನಗರದ ಬಸ್ ನಿಲ್ದಾಣ ವೃತ್ತದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ನಡೆಯಲಾಗದೇ ಹೆಜ್ಜೆಯಿಟ್ಟು ಸಾಗುತ್ತಿದ್ದ ವೃದ್ದೆಯೊಬ್ಬರನ್ನು ಸಂಚಾರಿ ಪೇದೆಯೊಬ್ಬರು ಕೈಹಿಡಿದು ಬಸ್ ನಿಲ್ದಾಣಕ್ಕೆ ಕರೆತಂದು…

ನಿಧನ ತುಂಗಮ್ಮ

ಕೈಕಂಬ:ಪಲ್ಲಿಪಾಡಿ ದಿ. ನೋಣು ಮೂಲ್ಯ ಅವರ ಧರ್ಮಪತ್ನಿ ತುಂಗಮ್ಮ 68 ಅಲ್ಪ ಕಾಲದ ಅಸೌಖ್ಯದಿಂದ ಪಲ್ಲಪಾಡಿ ಸ್ವಗ್ರಹದಲ್ಲಿ ಶನಿವಾರ ನಿಧನರಾದರು.ಮೃತರು 1ಹೆಣ್ಣು, 2ಗಂಡು ಮಕ್ಕಳನ್ನು ಅಗಲಿದ್ದಾರೆ.

ಮುಂಡಾಲ ಸಮಾಜ : ಆಟ – ಊಟ – ಕೂಟ

ಕೈಕಂಬ:ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಸಮಾಜ ಬಾಂಧವರೂ ಶ್ರಮಿಸಬೇಕು ಎಂದು ಮುಂಡಾಲ ಸಮಾಜ (ರಿ) ದ ಅಧ್ಯಕ್ಷರಾದ ನವೀನ್ ಪದಕಣ್ಣಾಯರವರು ಹೇಳಿದರು. ಅವರು ಆ.11 ಗುರುಪುರ ಕೈಕಂಬದ ಡಾ!…