Category: Kaikamba

ಡಿಸಿಸಿ ಬ್ಯಾಂಕಿನಿಂದ ನಿವೇಶನ,ಮನೆ ಸಾಲ ಪಡೆದವರ ಮನೆಗೆ ಭೇಟಿ ಮರುಪಾವತಿಯಾಗದಿದ್ದರೆ ಆಸ್ತಿ ಹರಾಜು- ಬ್ಯಾಲಹಳ್ಳಿಗೋವಿಂದಗೌಡ ಎಚ್ಚರಿಕೆ

ಕೋಲಾರ: ಪಡೆದ ಸಾಲ ಮರುಪಾವತಿಸುವ ಬದ್ದತೆ ತೋರಿ, ನಿವೇಶನ ಮತ್ತು ಮನೆ ಅಡಮಾನ ಸಾಲವನ್ನು ನೀವು ಸಕಾಲದಲ್ಲಿ ಪಾವತಿಸದಿದ್ದರೆ ಕಾನೂನು ರೀತಿ ಆಸ್ತಿ ಹರಾಜು ಮಾಡಬೇಕಾಗುತ್ತದೆ ಎಂದು…

ವರಮಹಾಲಕ್ಷ್ಮೀಪೂಜೆ ಹಾಗೂ ಲಲಿತಸಹಸ್ರನಾಮ

ಕೈಕಂಬ: ಸಾಲಿಗ್ರಾಮಕೂಟಮಹಾಜಗತ್ತು ಇದರ ಪೊಳಲಿ ಅಂಗಸ್ಥೆಯ ವತಿಯಿಂದ ಭಜನೆ ಹಾಗೂ ಲಲಿತಸಹಸ್ರನಾಮ, ಅಷ್ಟೋತ್ತರ, ವರಮಹಾಲಕ್ಷ್ಮೀ ಪೂಜೆಯು ಜನಾರ್ಧನ ಭಟ್ ಗಾಯತ್ರಿದಂಪತಗಳ ಮನೆಯಲ್ಲಿ ನೆರವೇರಿತು. ಪೈಕ ವೆಂಕಟ್ರಮಣ ಭಟ್…

ಫಲ್ಗುಣಿ ಪ್ರವಾಹ ಇಳಿಮುಖ

ಕೈಕಂಬ : ಗುರುಪುರದಲ್ಲಿ ಫಲ್ಗುಣಿ ನದಿ ಪ್ರವಾಹ ಇಳಿಮುಖಗೊಂಡಿದೆ. ಗುರುಪುರ ನದಿಗೆ ಪಕ್ಕದ ಕೆಲವು ಮನೆಯವರು ಶನಿವಾರ ರಾತ್ರಿ ಸುರಕ್ಷಿತ ಸ್ಥಳಗಳಿಗೆ ಹೋಗಿದ್ದು, ಭಾನುವಾರ ಬೆಳಿಗ್ಗೆ ಮನೆಗಳತ್ತ…

ಉಕ್ಕಿ ಹರಿದ ಪಲ್ಗುಣಿ ನದಿ ಏರರುತ್ತಿರುವ ಪ್ರವಾಹ, ಜನರ ಪರದಾಟ

ಕೈಕಂಬ : ಒಂದೆಡೆ ಎಡೆಬಿಡದೆ ಸುರಿಯುತ್ತಿರುವ ಗಾಳಿ-ಮಳೆ, ಮತ್ತೊಂದೆಡೆ ಫಲ್ಗುಣಿ ನದಿಯಲ್ಲಿ ಏರರುತ್ತಿರುವ ಪ್ರವಾಹದಿಂದ ಸ್ಥಳೀಯರು ತೀವ್ರ ಆತಂಕಕ್ಕೀಡಾಗಿದ್ದಾರೆ. ತಗ್ಗುಪ್ರದೇಶಗಳಲ್ಲಿ ಜನರು ಮತ್ತು ಜಾನುವಾರು ರಕ್ಷಣಾ ಕಾರ್ಯ…

ಆದಿ ದ್ರಾವಿಡ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ:ಶಿವಾನಂದ ಬಳ್ಳಾಲ್‍ಬಾಗ್

ಕುಪ್ಪೆಪದವು : ಆದಿ ದ್ರಾವಿಡ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಸತ್ಯವಂತರಾಗಿದ್ದು, ನಿಯತ್ತಿನಿಂದ ಕೆಲಸ ಮಾಡುವವರು. ಯಾವುದೇ ಕಲಹ, ತಕರಾರುಗಳಿಗೆ ಸಿಲುಕುವುದಿಲ್ಲ. ಬ್ರಿಟಿಷರ ಕಾಲದಲ್ಲಿಯೇ ಈ ಜನಾಂಗಕ್ಕೆ…

ಉರುಳಿಬಿದ್ದ ಬೃಹತ್ ಗಾತ್ರದ ಗೋಳಿಮರ

ಕುಪ್ಪೆಪದವು: ಪಂಚಾಯತ್ ಕಛೇರಿ ಪಕ್ಕದ ಮಾರ್ಕೆಟ್ ಬಳಿಯಲ್ಲಿ ಇದ್ದ ಬೃಹತ್ ಗಾತ್ರದ ಗೋಳಿಮರವೊಂದು ಬುಡ ಸಮೇತ ಉರುಳಿಬಿದ್ದ ಘಟನೆ ಬುಧವಾರ ನಡೆದಿದೆ. ಸುಮತಿ ಜೈನ್ ಎಂಬವರ ಮನೆಯ…

ಮುತ್ತೂರು ಶಾಂತಿಪಲ್ಕೆ ಎಂಬಲ್ಲಿ ಮರ ಬಿದ್ದು ಮನೆ ಜಖಂ

ಕುಪ್ಪೆಪದವು: ಮುತ್ತೂರು ಶಾಂತಿಪಲ್ಕೆ ಭಗೀರಥಿ ನಾಯಿಕ್ ಎಂಬವರ ಮನೆಗೆ ಮರ ಬಿದ್ದು ಮನೆ ಜಖಂಗೊಂಡ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ಸುಮಾರು 1ಲಕ್ಷ…

ರಾಮಕೃಷ್ಣ ತಪೋವನದಲ್ಲಿ ಭಾಗವತ ಸಂಪನ್ನ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀದೇವಿ ಭಾಗವತ ಪ್ರವಚನವು ಆ.1ರಿಂದ ಪ್ರಾರಂಬಗೊಂಡು ಆ.6 ರಂದು ಮಂಗಳವಾರ ಸಮಾಪನೆಗೊಂಡಿತು. ಆ ಪ್ರಯುಕ್ತ ಆಶ್ರಮದಲ್ಲಿ ಹೋಮ ಪೂಜೆ ನೆರವೇರಿತು. ಕೋಡಿಮಜಲು…

ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ

ಪೊಳಲಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ಕರಿಯಂಗಳ ಮತ್ತು ಅಮ್ಮುಂಜೆ ಒಕ್ಕೂಟದ ಸದಸ್ಯರಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಹಾಗೂ ಶ್ರೀ…

ಯಕ್ಷಕಲಾ ಸಂಘದ ಅಧ್ಯಕ್ಷರಾಗಿ ದಿನೇಶ್ ವರಕೋಡಿ.

ಕೈಕಂಬ: ಸುಮಾರು 14 ವರ್ಷಗಳ ಹಿಂದೆ ಪ್ರಾರಂಭಗೊಂಡ ಯಕ್ಷಕಲಾ ಸಂಘವು ಹಲಾವಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ವಾತಂತ್ರೋತ್ಸವ ಆಚರಣೆ,ಆಟೋಟಸ್ಪರ್ಧೆ,ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದೆ. ಸಂಘಸಂಸ್ಥೆಯಲ್ಲೊಂದಾದ ಯಕ್ಷಕಲಾಸಂಘವು “ಯಕ್ಷಧಾಮ”ಎಂಬ ಸುಸಜ್ಜಿತ…

ಕುಕ್ಯಾನ್ ಕುಟುಂಬಿಕರ ನಾಗಬನದಲ್ಲಿ ನಾಗರಪಂಚಮಿ ಆಚರಣೆ

ಕೈಕಂಬ: ತುಳುನಾಡಲ್ಲಿ ಆಟಿ ಅಮಾವಾಸ್ಯೆ ಬಳಿಕ ನಾಗರ ಪಂಚಮಿ, ಅಷ್ಟಮಿ, ಚೌತಿ…ಹೀಗೆ ಒಂದರ ನಂತರ ಒಂದಂತೆ ವಾರ್ಷಿಕ ಹಬ್ಬಗಳು ಬರುತ್ತಿರುತ್ತವೆ. ಇಂದು ಜಿಲ್ಲೆಯ ನಾನಾ ಪ್ರದೇಶಗಳಲ್ಲಿ ಮತ್ತು…

ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ`ಆಟಿ ಕೂಟ’

ವಾಮಂಜೂರು: `ಆಟಿಡೊಂಜಿ ದಿನ’ದಂದು ಪ್ರದರ್ಶಿಸುವ, ಇಲ್ಲವೇ ಉಣಬಡಿಸುವ ಸೊತ್ತುಗಳು ಯುವ ಪೀಳಿಗೆಗೆ ಹೊಸದಾಗಿದ್ದರೂ, ಹಿಂದೆ ಆಟಿಯಲ್ಲಿ ನಾವು ಈ ಸೊತ್ತು ತಿಂದಿದ್ದೇವೆ. ಕರ್ನಾಟಕ ತುಳು ಸಾಹಿತ್ಯ ಪರಿಷತ್ತು…

ಗುರುಪುರ ಸೇವಾ ಬ್ರಿಗೇಡ್ರಿ ಆಶ್ರಯದಲ್ಲಿ ಆಟಿಡೊಂಜಿ ಕೂಟ

ಕೈಕಂಬ: ತುಳುನಾಡಿನಲ್ಲಿ ಜನಜನಿತ ಆಚರಣೆ ಉಳಿಸಿ, ಬೆಳೆಸುವ ಪ್ರಯತ್ನ ಇದಾಗಿದೆ. ಮುಂದಿನ ಪೀಳಿಗೆ ತುಳುನಾಡ ಸಂಸ್ಕೃತಿ ತಿಳಿಯಬೇಕು. ತುಳುನಾಡಲ್ಲಿ ಹಾಸುಹೊಕ್ಕಾಗಿದ್ದ ಈ ಸಂಸ್ಕೃ ತಿ ಒಂದು ದಿನಕ್ಕೆ…