ವಾಮದಪದವು :ಅಭಿಮಾನಿ ಬಳಗದಿಂದ ಶ್ರದ್ಧಾಂಜಲಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಅವರು ಸರ್ವಾಂಗೀಣ ಸಾಂಸ್ಕøತಿಕ ನೇತಾರ-ಭಾಸ್ಕರ ರೈ
ಇತ್ತೀಚೆಗೆ ನಿಧನ ಹೊಂದಿದ ತೆಂಕು-ಬಡಗುತಿಟ್ಟುಗಳ ಪ್ರಸಿದ್ಧ ಯಕ್ಷಗಾನ ಮೇರು ಕಲಾವಿದ ಮತ್ತು ಅರ್ಥದಾರಿ,ಪ್ರಸಂಗಕರ್ತ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರಿಗೆ ವಾಮದಪದವು ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ…