ಮೂಡುಬಿದಿರೆ: ಮಲೇರಿಯಾ ವಿರೋಧ ಮಾಸಾಚರಣೆ
ಮೂಡುಬಿದಿರೆ: ಮಳೆಗಾಲ ಆರಂಭವಾಗುತ್ತಿರುವ ಸನ್ನಿವೇಶದಲ್ಲಿ ಮಲೇರಿಯಾ, ಡೆಂಗ್ಯೂನಂಥ ಸಾಂಕ್ರಾಮಿಕ ರೋಗಗಳು ಹಬ್ಬುವ ಅಪಾಯದ ಬಗ್ಗೆ ಜನರಿಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತೆಯವರು ನೀಡುವ ಮಾಹಿತಿಯನ್ನು ಜನರು ಸರಿಯಾಗಿ…
ಮೂಡುಬಿದಿರೆ: ಮಳೆಗಾಲ ಆರಂಭವಾಗುತ್ತಿರುವ ಸನ್ನಿವೇಶದಲ್ಲಿ ಮಲೇರಿಯಾ, ಡೆಂಗ್ಯೂನಂಥ ಸಾಂಕ್ರಾಮಿಕ ರೋಗಗಳು ಹಬ್ಬುವ ಅಪಾಯದ ಬಗ್ಗೆ ಜನರಿಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತೆಯವರು ನೀಡುವ ಮಾಹಿತಿಯನ್ನು ಜನರು ಸರಿಯಾಗಿ…
ಮೂಡುಬಿದಿರೆ: ವಿದ್ಯಾರ್ಥಿಗಳು ಪರಿಸರ ಉಳಿವಿಗಾಗಿ ಪಂಚಸೂತ್ರವನ್ನು ಅನುಸರಿಸಿದರೆ ಪ್ರಕೃತಿ ಮಾಲಿನ್ಯ ಹಾಗೂ ನಾಶವಾಗುವುದನ್ನು ತಡೆಯಬಹುದು. ಉಸಿರಿಗಾಗಿ ಹಸಿರು, ಜೀವನಕ್ಕಾಗಿ ನೀರು, ಬೇಡವಾದ ವಸ್ತುಗಳ ಖರೀದಿಯಿಂದ ದೂರವಿರುವುದು, ಖಾಸಗಿ…
ಮೂಡುಬಿದಿರೆ: ಶಿರ್ತಾಡಿ ಭಾಗದ ಜನರು ಕಳೆದ ಹಲವು ವರ್ಷದಿಂದ ಸಬ್‍ಸ್ಟೇಶನ್‍ನ ಬೇಡಿಕೆ ಇಡುತ್ತಿದ್ದು, ಇದಕ್ಕೆ ಪೂರಕವಾಗಿ 33ಕೆವಿ ಸಾಮಥ್ರ್ಯದ ಸಬ್‍ಸ್ಟೇಶನ್ ಸ್ಥಾಪಿಸುವ ಬಗ್ಗೆ ಒಂದು ತಿಂಗಳ ಒಳಗಾಗಿ…
ಸಂತ ಅಂತೋನಿ ಚರ್ಚ್ ಫೆರ್ಮಾಯ್ ಇದರ ವಾರ್ಷಿಕ ಮಹೋತ್ಸವವು ಜೂ.13 ರಂದು ವಿಜೃಂಭಣೆಯಿಂದ ಆಚರಿಸಲಾಯಿತು.ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ನಿವೃತ್ತ ಧರ್ಮಧ್ಯಕ್ಷರು ಅತಿ ವಂದನೀಯ ಪರಮಪೂಜ್ಯ ಎಲೋಶಿಯಸ್ ಪಾವ್ಲ್…
ಮೂಡುಬಿದಿರೆ `:ಕಲ್ಲಮುಂಡ್ಕೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿ ಬಳಿಕ `ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಸ್ಮೇಹಿತರೊಬ್ಬರ ಮೊಬೈಲ್‍ಗೆ ಸಂದೇಶ ಕಳಿಸಿದ್ದ ಯುವ ಜೋಡಿಯ ಪತ್ತೆಗಾಗಿ ಮೂಡುಬಿದಿರೆ ಪೊಲೀಸರು ಸ್ಥಳೀಯರ ನೆರವಿನಿಂದ ಗುರುವಾರ…
*ರೈತನ ಕಣ್ಣೀರು* ರೈತ ದೇಶದ ಬೆನ್ನೆಲುಬು ಎಂದು ಭಾಷಣ ಬೀಗಿದರೆ ಸಾಕೆ| ನೋವುಗಳೇ ಗುಡುಗಿ ರೈತನ ಕಣ್ಣೀರು ಮಳೆಯಾಗಿ ಹರಿಯುವುದು ಯಾಕೆ|| ಮೂರು ಹೊತ್ತು ಅನ್ನವೇ ಬೇಕು…
ಕೈಕಂಬ : ಗುರುಪುರ ಕೈಕಂಬದ ಕಂದಾವರದ ಪೋಂಪೈ ಚರ್ಚಿನ ಕನ್ನಡ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಆದರ್ಶ ಎಂಬಾತಗೆ ಬುಧವಾರ ಕನ್ನಡಿ ಹಾವು(ಕಂದೊಡಿ) ಕಚ್ಚಿದ್ದು, ಅಸ್ವಸ್ಥಗೊಂಡಿದ್ದಾನೆ.…
ನೀರ್ಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಎಸ್‍ಡಿಎಂ ಕಾಲೇಜ್ ಮ್ಯಾನೇಜ್‍ಮೆಂಟ್ ಯೂತ್ ಫೆಡರೇಶನ್ ನ ಅಸಿಸ್ಟೆಂಟ್ ಫ್ರೊಫೆಸರ್ ಪ್ರಸನ್ನ ಕುಮಾರ್ ಟಿ ಇವರ ವತಿಯಿಂದ ಉಚಿತ…
ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 84 ವಿದ್ಯಾರ್ಥಿಗಳಿಗೆ ಚಂದಳಿಕೆ ವಿದ್ಯಾವರ್ಧಕ ಸಂಘದ ವತಿಯಿಂದ ಮುಂಬೈ ನಿವಾಸಿ ಭುಜಂಗ ಶೆಟ್ಟಿ ಇವರು ಉದಾರವಾಗಿ ನೀಡಿದ ಬರೆಯುವ ಪುಸ್ತಕ…
ಬಂಟ್ವಾಳ,: ಕುಸಿಯುವ ಭೀತಿಯಲ್ಲಿದ್ದ ಪಾಣೆಮಂಗಳೂರಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ ೧೫ ಮಕ್ಕಳನ್ನು ಮೊಗರ್ನಾಡುವಿನ ಹೊಸ ಬಾಡಿಗೆ ಕಟ್ಟಡಕ್ಕೆ ಗುರುವಾರ ಸ್ಥಳಾಂತರ…
ಬಂಟ್ವಾಳ: ಕಲ್ಲಡ್ಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ.ವಿಭಾಗಕ್ಕೆ ಚಾಲನೆ ದೊರಕಿತು.ಉದ್ಯಮಿ ಸುಲೈಮಾನ್ ಹಾಜಿ ಉದ್ಘಾಟಿಸಿ, ಶಾಲಾ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ…
ಬಂಟ್ವಾಳ: ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ಶಾಖೆಯ 2019 -2024 ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಗಾಗಿ ಚುನಾವಣೆ ಗುರುವಾರ ಬಿ.ಸಿ.ರೋಡಿನಲ್ಲಿರುವ ಸರಕಾರಿ ನೌಕರರ ಭವನದಲ್ಲಿ…
ಬಿಗ್ ಎಫ್ಎಂನ ಶೃತಿ ಕನ್ನಡ ವಿಭಾಗದಲ್ಲಿ ‘ಬಿಗ್ ಕಾಫಿ’ ಕಾರ್ಯಕ್ರಮಕ್ಕಾಗಿ ‘ಆರ್ ಜೆ ಆಫ್ ದಿ ಇಯರ್’ ಮತ್ತು ‘ಅತ್ಯುತ್ತಮ ರೇಡಿಯೋ ಷೋ’ ಪ್ರಶಸ್ತಿಯನ್ನು ಪಡೆದಿದ್ದಾರೆ ಬೆಂಗಳೂರು,…
ಬಂಟ್ವಾಳ: ಅಡಕೆ ಮರವನ್ನು ಸರಸರನೆ ಏರುವ ನಿಷ್ಣಾತರ ಕೊರತೆ ಇರುವ ಈ ಕಾಲದಲ್ಲಿ ಹೈಟೆಕ್ ಯಂತ್ರವೊಂದನ್ನು ನಿರ್ಮಿಸಿ ಯಶಸ್ವಿಯಾಗಿದ್ದಾರೆ ಬಂಟ್ವಾಳ ತಾಲೂಕಿನ ಪಣೋಲಿಬೈಲ್ ಸಮೀಪದ ಕೋಮಾಲಿ ಎಂಬಲ್ಲಿರುವ…