ಇಫ್ತಾರ್ಗಿದೆ ದುಪ್ಪಟ್ಟು ಪ್ರತಿಫಲ: ಅಶ್ರಫ್ ಮುಸ್ಲಿಯಾರ್ ,
ಇನೋಳಿ: ಬಿ.ಸೈಟ್ ಮದರಸಾದಲ್ಲಿ ಇಫ್ತಾರ್ ಕೂಟ ವೃತ ಅನುಷ್ಠಾನ ಮಾಡುವುದರ ಜೊತೆ ಇಫ್ತಾರ್ ಕೂಟ ಅಯೋಜಿಸಿದರೆ ದುಪ್ಪಟ್ಟು ಪ್ರತಿಫಲ ದೊರಯಲು ಸಾಧ್ಯ ಎಂದು ಇನೋಳಿ ಬಿಸೈಟ್ ಮದರಸದ…
ಆಲಂಗಾರು ಡೆನಿಸ್ ಲೋಬೊ (53) ನಿಧನ
ವಿಟ್ಲ :, ವಿಟ್ಲ ಕಸ್ಬಾ ಗ್ರಾಮದ ದಿ| ಸಾಲ್ವೋದರ್ ಲೋಬೋರವರ ಪುತ್ರ ಆಲಂಗಾರು ಡೆನಿಸ್ ಲೋಬೊ (53) ಅವರು ಜೂ.14ರಂದು ದೇರಲಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನ…
ಶಿಕ್ಷಣಕ್ಕೆ ಸಹಕಾರ ನೀಡಿದರೆ ಒಂದು ದೇವಸ್ಥಾನವನ್ನು ನಡೆಸಿದಂತೆ: ಮಂಜುಳಾ ಮಾವೆ
ಬಂಟ್ವಾಳ : ಶಿಕ್ಷಣಕ್ಕೆ ಸಹಕಾರ ನೀಡಿದರೆ ಒಂದು ದೇವಸ್ಥಾನವನ್ನು ನಡೆಸಿದಂತೆ, ಸಹಕಾರ ಮನೋಭಾನೆಯು ದೈವಿಕ ಕಲೆಯಾಗಿದೆ. ಯಾವುದೇ ಫಲಾಪೇಕ್ಷೆಗಳಿಲ್ಲದೇ ಸಾಮಾಜಿಕ ಕಳಕಳಿಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಿಂದ ಅವರ…
ಎಸ್ಎಸ್ಎಲ್ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಚಿತ್ತರಂಜನ್ ಹಾಗೂ ಜಯಪ್ರಸಾದ್ ಅವರಿಗೆ ಅಭಿನಂದನೆ
ಬಂಟ್ವಾಳ: ಇಲ್ಲಿನ ರಾಮನಗರದ ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ ಇದರ ಆರನೇ ವರ್ಷದ ಪ್ರಯುಕ್ತ ಹಾಗೂ ಸೀತಾ ಶೀನಾ ಶೆಟ್ಟಿ ಸ್ಮರಣಾರ್ಥ ಪುಸ್ತಕ ಹಾಗೂ ವಿದ್ಯಾರ್ಥಿ ವೇತನ…
ಕೆ ಎಸ್ ಆರ್ ಟಿಸಿ ಕುಂದುಕೊರತೆ ಸಭೆ
ಬಂಟ್ವಾಳ: ಧರ್ಮಸ್ಥಳ ರೂಟಿನಲ್ಲಿ ಬೆಳಗ್ಗಿನ ಮತ್ತು ಸಂಜೆಯ ಪೀಕ್ಅವರ್ ನಲ್ಲಿ ಹೆಚ್ಚುವರಿಯಾಗಿ ಕೆಎಸ್ ಆರ್ ಟಿ ಎಸ್ ಬಸ್ ಗಳನ್ನು ಒಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಮಂಗಳೂರು…
ನಿಟ್ಟೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಾರ್ಕಳ: ನಿಟ್ಟೆಯ ಎನ್.ಎಂ.ಎ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜೀ ವಿಭಾಗವು ಹೊನ್ನೆ, ಸೀಮರುಬ, ಹಿಪ್ಪೆ ಮುಂತಾದ ಜೈವಿಕ ಇಂಧನಕ್ಕೆ ಸಹಕಾರಿಯಾಗುವ ತಳಿಗಳನ್ನು ನೆಡುವ ಮೂಲಕ ಜೂನ್ 13 ರಂದು…
ರಾಷ್ಟ್ರೀಯ ಯೋಗ ಒಲಿಂಪಿಯಡ್ಗೆ ಆಳ್ವಾಸ್ನ ಚೈತ್ರಾ ಆಯ್ಕೆ
ಮೂಡುಬಿದಿರೆ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಇಲಾಖೆ ವತಿಯಿಂದ ದೆಹಲಿಯಲ್ಲಿ ಜೂನ್ 18ರಿಂದ 20ವರೆಗೆ ನಡೆಯಲಿರುವ ರಾಷ್ಟ್ರೀಯ ಯೋಗ ಒಲಿಂಪಿಯಡ್ಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ…
ಬಾಳ್ತಿಲ ಫಲಾನುಭವಿಗಳಿಗೆ ವಿವಿಧ ಸವಲತ್ತು ನೀಡುವ ಕಾರ್ಯ ಕ್ರಮದ ಸಭಾ ಕಾರ್ಯಕ್ರಮ
ಬಂಟ್ವಾಳ: ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಮತ್ತು ಪಾರದರ್ಶಕವಾಗಿ ಫಲಾನುಭವಿಗಳಿಗೆ ಗ್ರಾ.ಪಂ.ನೀಡಿದಾಗ ಅಂತಹ ಗ್ರಾಮ ಪಂಚಾಯತ್ಗಳು ಅಭಿವೃದ್ದಿಯತ್ತ ಸಾಗುವುದರಲ್ಲಿ ಯಾವುದೇ ಸಂದೇಹ ಬೇಡ, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು…
ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ
ಬಂಟ್ವಾಳ: ಕೇರಳಕ್ಕೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸಾಲೆತ್ತೂರು ಎಂಬಲ್ಲಿ ಬಂಟ್ವಾಳ ವಲಯಾರಣ್ಯಾಧಿಕಾರಿಯವರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ಗುರುವಾರ ನಡೆದಿದೆ. ಕೊಳ್ನಾಡು ಗ್ರಾಮದ…
ಪೊಳಲಿ ದೇವಾಲಯದಲ್ಲಿ ಜೂ.16 ರಂದು “ತಾಂಬೂಲ ಪ್ರಶ್ನೆ”
ಪೊಳಲಿ:ಪೊಳಲಿ ಶ್ರೀಕ್ಷೇತ್ರದ ಜೀರ್ಣೋದ್ಧಾರದ ಕೆಲಸ ಕಾರ್ಯದ ಬಗ್ಗೆ ಜೂ.16 ರಂದು ಶುಕ್ರವಾರ ಬೆಳಗ್ಗೆ 9.30ಕ್ಕೆ ದೇವಾಲಾಯದಲ್ಲಿ “ತಾಂಬೂಲ ಪ್ರಶ್ನೆ “ಜರಗುವುದು ಎಂದು ಪೊಳಲಿ ಸಾವಿರ ಸೀಮೆಯ ಭಕ್ತಾಧಿಗಳು…
ಕಲ್ಲಡ್ಕ : ಆಸ್ಪತ್ರೆಗೆ ದಾಖಲಿಸಲಾಗಿದ್ದ ಹಿಂಜಾವೇ ಮುಖಂಡ ಆಸ್ಪತ್ರೆಯಿಂದ ಪರಾರಿ
ಪುತ್ತೂರು: ಕಲ್ಲಡ್ಕ ಗಲಭೆಯಲ್ಲಿ ಹಲ್ಲೆಗೊಳಗಾಗಿ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ರತ್ನಾಕರ ಶೆಟ್ಟಿ ರಾತೋರಾತ್ರಿ ಪರಾರಿಯಾದ ಘಟನೆ ನಡೆದಿದೆ. ರಾತ್ರಿ ಸುಮಾರು…
50 ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಮೈಸೂರು ಎಸ್ ಎಲ್ ವಿ ಎಂಟರ್ಪ್ರೈಸಸ್ ನ ಮಾಲಕ ದಿವಾಕರ ದಾಸ್ ಕಂಬಳಬೆಟ್ಟು ಇವರು ವಿಠಲ ಪ್ರೌಢ…
ಕೆ.ಎಂ.ಸಿ ರಕ್ತನಿಧಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ
ಉಡುಪಿ: ಜೇಸಿಐ ವಲಯ 15 ಇದರ ವಿವಿಧ ಘಟಕಗಳ ವತಿಯಿಂದ ಮಣಿಪಾಲದ ಕೆ.ಎಂ.ಸಿ ರಕ್ತನಿಧಿಯಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಜೇಸಿ ವಲಯಾಧ್ಯಕ್ಷ ಸಂತೋಷ್ ಜಿ ಉದ್ಘಾಟಿಸಿ…
ಮಣಿಪಾಲ ಕೆ.ಎಂ.ಸಿ ರಕ್ತದಾನ ಶಿಬಿರ
ಉಡುಪಿ: ಮೊಗವೀರ ಯುವ ಜನ ಸಂಘಟನಾ ಡಾ|| ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯ ಸಂದರ್ಭದಲ್ಲಿ ಜೂನ್14…