ಹರೀಶ್ ಪೂಜಾರಿಯ ಮನೆಗೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಭೇಟಿ
ಬಂಟ್ವಾಳ: ನಾವೂರು ಗ್ರಾಮದ ಹಳೆಗೇಟು ಬಳಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಹತ್ಯೆಯಾದ ಹರೀಶ್ ಪೂಜಾರಿಯ ಮನೆಗೆ ಬುಧವಾರ ಸಂಜೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ…
*ಮಕ್ಕಳ ಪ್ರತಿಭೆಗಳನ್ನು ಎಳವೆಯಲ್ಲಿಯೇ ಗುರುತಿಸಿ ಪೋತ್ಸಾಹಿಸಿ ಎಕ್ಕಾರು-ಕೆಂಚಗುಡ್ಡೆ ಅಂಗನವಾಡಿಯಲ್ಲಿ *ಮಕ್ಕಳ ದಿನಾಚರಣೆ* ಸಂಭ್ರಮ
ಬಜಪೆ:*ಮಕ್ಕಳು ಎಳೆಯರಿರುವಾಗಲೇ ಅವರಲ್ಲಿನ ವಿಭಿನ್ನ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸಿ ಅವರ ಭವಿಷ್ಯದ ವ್ಯಕ್ತಿತ್ವ ರೂಪಿಸುವಲ್ಲಿ ಮನೆ ಮಂದಿಯ ಜವಾಬ್ದಾರಿ ಅತ್ಯಂತ ಪ್ರಮುಖ ಮಕ್ಕಳು ಈಗಿನ ಆಧುನಿಕ ತಂತ್ರಜ್ಞಾನವನ್ನು…
ಮ್ರತ ಹರೀಶ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡ ಭೇಟಿ ಮಾಡಿ ಆರೋಗ್ಯ ತಪಾಸಣೆ
ಬಂಟ್ವಾಳ: ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೊಳಗಾಗಿ ಹತ್ಯೆಗೀಡಾದ ನಾವೂರು ಗ್ರಾಮದ ಹಳೇಗೇಟು ನಿವಾಸಿ ಹರೀಶ್ ಮನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ನೇತೃತ್ವದ ವೈದ್ಯರು ಹಾಗೂ ಆರೋಗ್ಯ ಇಲಾಖೆ…
ಕಟೀಲು ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಸಾಂಪ್ರದಾಯಿಕ ಚಾಲನೆ
ಬಜಪೆ :ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಪ್ರವರ್ತಿತ ಆರೂ ದಶಾವತಾರ ಮೇಳಗಳ ತಿರುಗಾಟ ಪ್ರಾರಂಭದ ಪೂರ್ವಭಾವಿಯಗಿ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಸೇವೆಯಾಟ ಬುಧುವಾರ ಜರಗಿತು. ದೇವಳದ ಅರ್ಚಕ…
ಹಬ್ಬ-ಆಚರಣೆಗಳ ಮಹತ್ವ-ಮೌಲ್ಯಗಳ ತಿಳುವಳಿಕೆ ಅಗತ್ಯ, ಬಜಪೆ ರೋಟರಿ ಕ್ಲಬ್ ಆಶ್ರಯದಲ್ಲಿ ದೀಪಾವಳಿ ಆಚರಣೆ
ಬಜಪೆ*ಪ್ರಕೃತಿ-ಜೀವರಾಶಿ ಹಾಗೂ ಮನುಜರ ನಡುವಿನ ಸಂಬಂಧ, ಹಬ್ಬ-ಆಚರಣೆಗಳ ಸಂಸ್ಕಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳು, ಸಾಮೂಹಿಕ ಪಾಲ್ಗೊಳ್ಳುವಿಕೆಯ ಮಹತ್ವದ ಬಗೆಗೆ ತಿಳುವಳಿಕೆ ಅಗತ್ಯ. ಸಮಗ್ರ ಸಂಸ್ಕೃತಿ ಹಾಗೂ ಸಂಸ್ಕಾರಗಳ…
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿ ಅರುವತ್ತು ವರ್ಷಗಳ ಸಾರ್ಥಕ್ಯದ ಸೇವೆ
ಬಜಪೆ: 1956ರಲ್ಲಿ ಅತ್ಯಲ್ಪ ಬಂಡವಾಳದೊಂದಿಗೆ ಪ್ರಾರಂಭಗೊಂಡಿದ್ಧ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಹಕಾರಿ ಕ್ಷೇತ್ರದಲ್ಲಿಯೇ ಪ್ರತಿಷ್ಠಿತ ಸ್ಥಾನಮಾನಗಳಿಸಿದ್ಧು ಅರುವತ್ತು ವರ್ಷಗಳ ಸಾರ್ಥಕ್ಯದ ಸೇವೆಯನ್ನು ನಿರ್ವಹಿಸಿ ಗ್ರಾಮೀಣಾಭಿವೃದ್ಧಿಯಲ್ಲಿ…
ನ.26ರಿಂದ ನುಡಿಸಿರಿಯೊಂದಿಗೆ ಕೃಷಿಸಿರಿ
ಮೂಡುಬಿದರೆ: ನಾಡು ನುಡಿ ಸಂಸ್ಕøತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯಲ್ಲಿ ನೆಲಜಲದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ಸಲದ ಆಳ್ವಾಸ್ ನುಡಿಸಿರಿಯಲ್ಲಿ ನ.26ರಿಂದ 29ರವರೆಗೆ ಕೃಷಿಸಿರಿ ನಡೆಯಲಿದೆ ಎಂದು…
ವಿಶ್ವಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ನಿಧನ
ತೀವ್ರ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಶ್ವಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಹೃದಯ, ಕಿಡ್ನಿ ಹಾಗೂ ಉಸಿರಾಟದ ಸಮಸ್ಯೆಯಿಂದ…
ಪಾಣೆಮಂಗಳೂರು ಬ್ಲಾಕ್ ಅಲ್ಪಸಂಖ್ಯಾತರ ಸಭೆ
ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಸಭೆಯು ಇತ್ತೀಚೆಗೆ ಬಿ.ಸಿ.ರೋಡ್ ನಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ ಯವರು…
ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ ಜಿಲ್ಲಾಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಆಯ್ಕೆ
ಬಂಟ್ವಾಳ : ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ದ.ಕ ಜಿಲ್ಲೆ-ಉಡುಪಿ ಜಿಲ್ಲೆ ಇದರ ನೂತನ ಅಧ್ಯಕ್ಷರಾಗಿ ಮಂಗಳೂರು ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿ ಸಂಚಾಲಕರಾಗಿ ವಿಠಲ ಚೌಟ ಮಂಗಳೂರು…
ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಮೂಡುಬಿದಿರೆ: ನ.26ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ-2015ರಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ 10 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ…
ಕೈಕಂಬ ಸ್ಕಂದನಗರದಲ್ಲಿ ತುಡರ ಪರ್ಬ
ಕೈಕಂಬ ಸ್ಕಂದನಗರ: ಕಂದಾವರ ಸ್ಕಂದಶ್ರೀ ಸೇವಾ ಸಮಿತಿ ಸ್ಕಂದನಗರ ಇವರು ಪ್ರತಿವರ್ಷದಂತೆ ದೀಪಾವಳಿಯ ಶುಭ ಸಂದರ್ಭದಲ್ಲಿ ತುಡರ ಪರ್ಬವನ್ನು ಬಹಳ ಸಂಬ್ರಮ ಸಡಗರದಿಂದ ಇತ್ತೀಚಿಗೆ ಆಚರಿಸಲಾಯಿತು. ಈ…
ನರಿಕೊಂಬು ಗ್ರಾಮ್ರದ ಜನತಾಗ್ರಹ ನಿವಾಸಿ ಬಿ.ಉಮೇಶ ಪುಜಾರಿ ನಾಪತ್ತೆ
ಬಂಟ್ವಾಳ: ನರಿಕೊಂಬು ಗ್ರಾಮ್ರದ ಜನತಾಗ್ರಹ ನಿವಾಸಿ ಬಿ.ಉಮೇಶ ಪುಜಾರಿ(52) ಎಂಬವರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಆ.20ರಂದು ಬೆಳಿಗ್ಗೆ ತನ್ನ…
ಮುಂಬೈನ ಧಾರಾವಿಯಲ್ಲಿ ಜನಕಲ್ಯಾಣ ಸಮಿತಿಯಿಂದ ಪುನರಾಭಿವೃದ್ದಿ ಯೋಜನೆಯ ಬೇಡಿಕೆಗೆ ಪ್ರತಿಭಟಣೆ
ಮುಂಬೈ ನವಂಬರ್ 16: ಧಾರಾವಿನ ನಿವಾಸಿಗರು ಪುನರಾಭಿವೃದ್ದಿ ಯೋಜನೆಯ ಬೇಡಿಕೆಗೆ ಇಂದು ಜನಕಲ್ಯಾಣ ಸಮಿತಿಯಿಂದ ಪ್ರತಿಭಟಣೆ ನಡೆಸಿದರು.