ಉದ್ಘಾಟನೆಯಲ್ಲೂ ಮಾಡುತ್ತಾರೆ ರಾಜಕೀಯ, ಅಪೂರ್ಣ ಕಿರು ಸೇತುವೆ ಈಗ ಕೆಸರುಮಯ
ಬಂಟ್ವಾಳ : ರಾಜಕೀಯ ಪುಡಾರಿಗಳ ಒಣಪ್ರತಿಷ್ಠೆಯ ರಾಜಕೀಯದಿಂದಾಗಿ ಕಾಮಗಾರಿ ಮುಕ್ತಾಯಗೊಳ್ಳುವ ಮುನ್ನವೇ ತರಾತುರಿಯಲ್ಲಿ ಉದ್ಘಾಟನೆಗೊಂಡ ಪಾಣೆಮಂಗಳೂರು ಸಾಲುಮರ ಕಿರು ಸೇತುವೆ ರಸ್ತೆ ಇದೀಗ ಕೆಸರಿನ ರಾಡಿಯಾಗಿ ಮಾರ್ಪಟ್ಟಿದ್ದು,…
ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ-ಸ್ವಾಗತ ಕಾರ್ಯಕ್ರಮ
ಕಲ್ಲಡ್ಕ: ಜೂ19 ಮಧುಕರ ಸಭಾಂಗಣವನ್ನು ತಳಿರು ತೋರಣ ಹಾಗೂ ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಸಂಭ್ರಮದಿಂದ ಬಂದ ಅತಿಥಿಗಳನ್ನು ಜೈ ಶ್ರೀರಾಮ್ ಹೇಳಿ ಸ್ವಾಗತಿಸಿದರು. ಶಾಲಾ ಪ್ರಾರ್ಥನೆಯನ್ನು…
ವಿಶ್ವ ಯೋಗ ದಿನಾಚರಣೆ
ಬಂಟ್ವಾಳ: ಮಧುಕರ ಸಭಾಂಗಣದಲ್ಲಿ ಶ್ರೀರಾಮ ಶಿಶುಮಂದಿರದ ಪುಟಾಣಿಗಳಿಂದ ವಿಶ್ವ ಯೋಗ ದಿನಾಚರಣೆ ನಡೆಯಿತು. ಪ್ರಾರಂಭದಲ್ಲಿ ಪುಟಾಣಿಗಳಿಗೆ ಸುಲಭವಾದ ಯೋಗಾಸನಗಳನ್ನು ಅಭ್ಯಾಸ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪುಷ್ಪ ಪರ್ಕಳ, ಶ್ರೀರಾಮ…
ವಾಮದಪದವು : ಕೀಟಜನ್ಯ ರೋಗಗಳ ಮಾಹಿತಿ ಕಾರ್ಯಾಗಾರ
ಬಂಟ್ವಾಳ : ಬಂಟ್ವಾಳ ತಾಲೂಕು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಕೀಟಜನ್ಯ ರೋಗಗಳ…
ಮಡಂತ್ಯಾರು: ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಎನ್ಸಿಸಿ ಕೆಡಿಟ್ಗಳಿಗೆ ಯೋಗ ಶಿಬಿರ
ಬಂಟ್ವಾಳ : ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಎನ್ಸಿಸಿ ಕೆಡಿಟ್ಗಳಿಗೆ ಯೋಗ ಶಿಬಿರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಜರಗಿತು. ಶಿಬಿರದಲ್ಲಿ ಪುಂಜಾಲಕಟ್ಟೆ ಸ.ಪ್ರೌ.ಶಾಲೆ ಮತ್ತು ಮಡಂತ್ಯಾರು…
ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಅರ್ಜಿ
ಬಂಟ್ವಾಳ :ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನಲ್ಲಿ 2015-16ನೇ ಸಾಲಿನ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಅರ್ಜಿಗಳು ಲಭ್ಯವಿದೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಬಿ.ಸಿ.ಎಂ ವಿದ್ಯಾರ್ಥಿನಿಲಯದ…
ಪೊಳಲಿ ದೇವಳದ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ
ಕೈಕಂಬ: ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರೀ ದೇಗುಳಕ್ಕೆ ಹೋಗುವ ಕಾಂಕ್ರೀಟಿಕರಣದ ರಸ್ತೆಯ ಉದ್ಘಾಟನೆಯನ್ನು ಅರಣ್ಯ ಸಚಿವ ರಮಾನಾಥ ರೈ ಅವರು ಉದ್ಘಾಟಿಸಿದರು. ಅವರು ಜೂ.22 ರಂದು…
ನಯನಾಡು: ಹೀಗೊಂದು ಸರ್ಕಾರಿ ಪ್ರೌಢಶಾಲೆ ‘ಸಂಸತ್ತು ಚುನಾವಣೆಗೆ ಶೇ.100 ಮತದಾನ’
ಬಂಟ್ವಾಳ ತಾಲ್ಲೂಕಿನ ಗ್ರಾಮೀಣ ಪ್ರದೇಶ ನಯನಾಡು ಸರ್ಕಾರಿ ಪ್ರೌಢಶಾಲೆಯು ಈ ಬಾರಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಸುದ್ದಿಯಾಗಿದ್ದು, ಇದೀಗ ಇಲ್ಲಿನ ವಿದ್ಯಾರ್ಥಿ ನಾಯಕರ…
ಪೆರಾಜೆ ಯುವ ವೇದಿಕೆ ವತಿಯಿಂದ ಯೋಗ ತರಬೇತಿ
ಬಂಟ್ವಾಳ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯುವ ವೇದಿಕೆ ಪೆರಾಜೆ ಇವರ ವತಿಯಿಂದ ಪೆರಾಜೆ ಶಾಲೆಯಲ್ಲಿ ಯೋಗ ತರಬೇತಿ ನಡೆಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ನಿರ್ಮಾಣ ಕಾಮಗಾರಿಗೆ ರೂ 50ಸಾವಿರ ಮೊತ್ತದ ಚೆಕ್ಕ್ ಹಸ್ತಾಂತರ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೈರಂಗಳ ಗ್ರಾಮವು ಭಾರತೀಯ ಜೀವ ವಿಮಾ ನಿಗಮದ ‘ವಿಮಾ ಗ್ರಾಮ’ಯೋಜನೆಯಡಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಹೂ ಹಾಕುವ ಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ…
ಕೆರೆಕಾಡು ಮಳೆ ಹಾನಿ ಪ್ರದೇಶಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿ ಬೇಟಿ
ಕಿನ್ನಿಗೋಳಿ :ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ವೈಜ್ಞಾನಿಕ ಜ್ಯೋತಿಷಿಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಅವರು ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಕಾಡುವಿನಲ್ಲಿ ಸುಂಟರ ಗಾಳಿಗೆ ಸಿಲುಕಿ ಹಾನಿಗೊಂಡ…
ಮಳೆ ಹಾನಿಗೆ ಪರಿಹಾರ ವಿತರಣೆ
ಕಿನ್ನಿಗೋಳಿ:ಮುಲ್ಕಿ ಸಮೀಪದ ಕೆರೆಕಾಡುನಲ್ಲಿ ದಿನದ ಹಿಂದೆ ಸುರಿದ ಗಾಳಿ ಮಳೆಗೆ ೨೯ ಮನೆಗಳು ಹಾನಿಗೊಳಗಾಗಿದ್ದು ಸಚಿವ ಜೈನ್ ಬೇಟಿ ನೀಡಿದರುಹಾನಿಗೊಳಗಾದ ಮನೆಗಳಿಗೆ ಬೇಟಿ ನೀಡಿ ಮನೆಯವರನ್ನು ಸಂತೈಸಿದರು,…
ಕಳ್ಳಿಗೆ: ಕೆರೆಗೆ ಬಿದ್ದು ಕಾರ್ಮಿಕ ಸಾವು
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಕನಪಡಿತ್ತಾಯ ದೈವಸ್ಥಾನ ಬಳಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದ ವೇಳೆ ತೊಟದ ಕೆರೆಗೆ ಬಿದ್ದು ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.…
ಅಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸಚಿವ ರೈ ಗರಂ
ಬಂಟ್ವಾಳ:ಬಂಟ್ವಾಳ ಪುರಸಭೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ‘ನಿರ್ಮಲ ಬಂಟ್ವಾಳ’ ಯೋಜನೆಯಡಿ ರೂ 2ಕೋಟಿ ಮೊತ್ತದ…