ನರಿಕೊಂಬು : ಬಿಕ್ರುಕೋಡಿ-ಕಲ್ಲಗುಡ್ಡೆ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ
ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ಎ.ಎಮ್.ಆರ್ ವತಿಯಿಂದ ರೂ.5ಲಕ್ಷ ವೆಚ್ಚದಲ್ಲಿ ಬಿಕ್ರುಕೋಡಿ-ಕಲ್ಲಗುಡ್ಡೆ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆಯನ್ನು ಜಿ.ಪಂ.ಸದಸ್ಯೆ ಮಮತಾ ಗಟ್ಟಿ ನೆರವೇರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ…
ನರಿಕೊಂಬು: ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ : ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ 5ಲಕ್ಷ ವೆಚ್ಚದ ಪಿತ್ಲಗುಡ್ಡೆ-ಬೂಡಾಡಿ ರಸ್ತೆ ಕಾಂಕ್ರೀಟೀಕರಣದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. ಜಿ.ಪಂ.ಸದಸ್ಯೆ ಮಮತಾ…
ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮಾ.12ರಿಂದ ಮಾ. 18 ರವರೆಗೆ ನಡೆಯಲಿದೆ. ಎಲ್ಲ ದಿನಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ…
ಪುಂಜಾಲಕಟ್ಟೆ: 15ರಂದು ರೋಟರಿ-ಸ್ವಸ್ತಿಕ್ ಕಾಲನಿ ಉದ್ಘಾಟನೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಕಾಲನಿಯಲ್ಲಿ ಸರ್ಕಾರವು ಒಂಭತ್ತು ಮಂದಿ ಅರ್ಹ ಫಲಾನುಭವಿಗಳಿಗೆ ನೀಡಿದ ನಿವೇಶನದಲ್ಲಿ ರೂ.2.40ಲಕ್ಷ ವೆಚ್ಚದಲ್ಲಿ ಬಂಟ್ವಾಳ ರೋಟರಿ ಕ್ಲಬ್ ಮತ್ತು ಪುಂಜಾಲಕಟ್ಟೆ ಸ್ವಸ್ತಿಕ್…
ಬಂಟ್ವಾಳ: ಪಡಿತರ ಚೀಟಿಗೆ ‘ಎಪಿಕ್’ ನೀಡಲು ಸೂಚನೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಈಗಾಗಲೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಪಡಿತರ ಚೀಟಿ ಸಿಗದವರು ಕೂಡಲೇ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಆಯಾಯ…
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ದೀಪ ಪ್ರದಾನ ಕಾರ್ಯಕ್ರಮ
ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಬುಧವಾರ ನಡೆದ ದೀಪ ಪ್ರದಾನ ಕಾರ್ಯಕ್ರಮದಲ್ಲಿ ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲ ಮಲ್ಲಿಕಾರ್ಜುನ ಸ್ವಾಮೀಜಿ, ಡಾ.ಕೆ.ಪ್ರಭಾಕರ…
ಬೋಳಂತೂರು: ಶಿಕ್ಷಕಿ ಸ್ನಾನ ಚಿತ್ರೀಕರಣ ಪ್ರಕರಣ ,ಇಂದು ಪ್ರತಿಭಟನಾ ಮೆರವಣಿಗೆ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬೋಳಂತೂರು ಸಮೀಪದ ನಾರ್ಶ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿಯೊಬ್ಬರು ಬಾಡಿಗೆ ಮನೆಯ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಕಿಟಕಿ ಮೂಲಕ ಮೊಬೈಲ್ನಲ್ಲಿ ಚಿತ್ರೀಕರಿಸಿ…
ಮುಲ್ಕಿ: ವಿದ್ಯಾರ್ಥಿನಿಗೆ ಓಮಿನಿ ಕಾರು ಡಿಕ್ಕಿ
ಬಜಪೆ: ಮುಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಪಾಂಪೆ ಕಾಲೇಜು ಬಳಿ ನಡೆದುಕೊಂಡು ಬರುತಿರುವ ವಿದ್ಯಾರ್ಥಿನಿಯರಿಗೆ ಓಮಿನಿ ಕಾರು ಡಿಕ್ಕಿ ಹೊಡೆದು ಒರ್ವ ವಿದ್ಯಾರ್ಥಿನಿ ಗಂಬೀರವಾಗಿ ಗಾಯಗೊಂಡ…
ನಂದಗೋಕುಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ
ಬಂಟ್ವಾಳ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರಭಾ ಅವರ ಹುಟ್ಟೂರು ಅಮ್ಟೂರಿನ ಮನೆ ನಂದಗೋಕುಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಸಂಜೆ ಭೇಟಿ ನೀಡಿದರು.…
ಗುರುಪುರ :ಪ್ರತಿಷ್ಠಾ ಪಂಚಮಿ ಮಹೋತ್ಸವ
ಸುದ್ದಿ9 ಗುರುಪುರ: ಗುರುಪುರ ಶ್ರೀ ಸತ್ಯ ದೇವತಾ ಧರ್ಮದೇವತಾ ಮಂದಿರದ ಪ್ರತಿಷ್ಠಾ ಪಂಚಮಿ ಮಹೋತ್ಸವವು ಬುಧವಾರ ಮಾ.11ರಂದು ನಡೆಯಿತು.
ಗಂಜಿಮಠ ಸಹಕಾರಿ ಬ್ಯಾಂಕ್ ಚುನಾವಣೆ; ಬಿಜೆಪಿ ಜಯಭೇರಿ; ಕಾಂಗ್ರೆಸ್ ಧೂಳಿಪಟ
ಸುದ್ದಿ9 ಕೈಕಂಬ: ಗಂಜಿಮಠ ವ್ಯವಸಾಯಸೇವಾ ಸಹಕಾರಿ ಬ್ಯಾಂಕ್ನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಹತ್ತು ಸ್ಥಾನಗಳಲ್ಲಿ ಗೆದ್ದುಕೊಂಡು ಕಾಂಗ್ರೆಸ್…
ಬ್ರೈನ್ ಟ್ಯೂಮರ್ ವಿದ್ಯಾರ್ಥಿನಿ ಮೃತ್ಯು
ಮೂಡುಬಿದರೆ: ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಶ್ಮಿ (17) ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದಾರೆ. ಇವರು ಹೊಸಬೆಟ್ಟು ನಿವಾಸಿ ಕಾರ್ಪೆಂಟರ್ ಸೀತಾರಾಮ…
ಮಂಚಿ ಗ್ರಾಮ ಪಂಚಾಯತ್ ಕಛೇರಿ ಕಟ್ಟಡದ ಉದ್ಘಾಟನೆ
ಬಂಟ್ವಾಳ : ಮಂಚಿ ಗ್ರಾಮ ಪಂಚಾಯತ್ ನೂತನ ಕಛೇರಿ ಕಟ್ಟಡದ ಉದ್ಘಾಟನೆಯನ್ನು ಅರಣ್ಯ , ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…
ನಂದಾವರ-ಕೋಟೆ ಎಂಬಲ್ಲಿಗೆ ರೂ.27ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಗುದ್ದಲಿ ಪೂಜೆ
ಬಂಟ್ವಾಳ : ಜಿ.ಪಂ.ಸದಸ್ಯರ ಅನುದಾನದಿಂದ ನಂದಾವರ-ಕೋಟೆ ಎಂಬಲ್ಲಿಗೆ ರೂ.27ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಅರಣ್ಯ,ಪರಿಸರ ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…