Author: suddi9

ಸಂವಿಧಾನ ಶಿಲ್ಪಿಯ ಜನ್ಮದಿನಕ್ಕೆ ಗೂಗಲ್‌ ವಿಶೇಷ ಗೌರವ

ಬೆಂಗಳೂರು: ಭಾರತದ ಸಂವಿಧಾನ ನಿರ್ಮಾತೃ, ಹಿಂದುಳಿದ ವರ್ಗದವರ ಮ್ರಬಲ ಧ್ವನಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 124ನೇ ಜನ್ಮದಿನಾಚರಣೆಯ ಸಂದರ್ಭವಾಗಿರುವ ಎಪ್ರಿಲ್‌ 14ರಂದು ದೇಶದೆಲ್ಲೆಡೆ ಹತ್ತು…

ಎ. 14 – 21ರ ತನಕ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವರ್ಷಾವಧಿ ಜಾತ್ರಾಮಹೋತ್ಸವ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಎ. 14ರಿಂದ 21ರ ತನಕ ವರ್ಷಾವಧಿ ಉತ್ಸವ ನಡೆಯಲಿದೆ. ಎ. 14ರಂದು ಮಧ್ಯಾಹ್ನ ಧ್ವಜಾರೋಹಣ, ರಾತ್ರಿ ಉತ್ಸವ ಬಲಿ, ಎ.…

ಮಳಲಿ- ಕಾಜಿಲ: ವೀರಾಂಜನೇಯ ಶಾಖೆ ಭಜರಂಗಿ ಉತ್ಸವ

ಸುದ್ದಿ9ಕೈಕಂಬ: ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೇಯ ಶಾಖೆ ಮಳಲಿ-ಕಾಜಿಲ ಇದರ ಆಶ್ರಯದಲ್ಲಿ ಎ.19 ರಂದು ಭಾನುವಾರ ಸಂಜೆ ಗಂಟೆ 6.30ರಿಂದ ಉಳಿಪಾಡಿ ಗುತ್ತಿನ ಗದ್ದೆಯಲ್ಲಿ ಭಜರಂಗಿ…

ಹಿರಿಯ ವಿದ್ವಾಂಸ ಸಿದ್ಧಮೂಲೆ ‘ಕನ್ನಡದ ಕಲ್ಹಣ’ ಪ್ರಶಸ್ತಿ ಪ್ರದಾನ

ಬಂಟ್ವಾಳ ತಾಲ್ಲೂಕಿನ ನಿರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ವತಿಯಿಂದ ಮೆಲ್ಕಾರ್ನಲ್ಲಿ ಭಾನುವಾರ ಸಂಜೆ ನಡೆದ ‘ದಿ.ನಿರ್ಪಾಜೆ ಭೀಮ ಭಟ್ಟರ 80ರ ವರ್ಷಾಚರಣೆ’ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ…

ಬಿ.ಸಿ.ರೋಡ್: ರೂ 4ಲಕ್ಷ ಮೌಲ್ಯದ ಜನರೇಟರ್ ಕಳವು

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಬೃಹತ್ ವಸ್ತ್ರಮಳಿಗೆಯೊಂದರ ಕಟ್ಟಡದ ಕೆಳಭಾಗದಲ್ಲಿ ತಂದಿರಿಸಲಾಗಿದ್ದ ಹೊಸ ಜನರೇಟರ್ ಕಳವಾಗಿರುವ ಘಟನೆ ಸೋಮವಾರ ನಡೆದಿದೆ. ಬಿ.ಸಿ.ರೋಡ್ ರಾಷ್ಟ್ರೀಯ…

ಕೊಳ್ನಾಡು ಪ್ರೌಢಶಾಲೆ : ಸಮುದಾಯದತ್ತ ಶಾಲಾ ಕಾರ್ಯಕ್ರಮ

ಶೈಕ್ಷಣಿಕ ಸಾಲಿನ ಶಾಲಾ ಮಕ್ಕಳ ಶಿಕ್ಷಣ ಪ್ರಗತಿಯ ಅಂತಿಮ ಪಕ್ಷಿನೋಟದ ಸಮಯೋಚಿತ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಹಮ್ಮದ್ ಸಾಲೆ ಅಧ್ಯಕ್ಷತೆಯಲ್ಲಿ ಸರಕಾರಿ…

ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ವಿಚಾರಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆೆಳವಣಿಗೆಗೆ ಸಹಕಾರಿಯಾಗಬಲ್ಲದು :ಶೇಷಶಯನ ಕಾರಿಂಜ

ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ವಿಚಾರಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆೆಳವಣಿಗೆಗೆ ಸಹಕಾರಿಯಾಗಬಲ್ಲದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಹೇಳಿದರು. ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜು…

ಸಮ,ಸ್ತ ಆದರ್ಶ ಸಮ್ಮೇಳನ

ಬಂಟ್ವಾಳ : ಅಲ್ಲಾಹನನ್ನು ಭಯಪಟ್ಟು ಜೀವಿಸುವ ಉಲಮಾಗಳು ಇಸ್ಲಾಮಿನ ನೈಜ ತತ್ವಾದರ್ಶಗಳನ್ನು ಜನತೆಯ ಮುಂದಿಡಲು ಯಾರನ್ನೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ…

ತೋಕೂರು – ಪಾದೂರು ಪೈಪ್ಲೈನ್ ಜನಜಾಗೃತಿ ಸಮಿತಿಯಿಂದ ಸಂಸದರ ಭೇಟಿ

ಮಂಗಳೂರು : ದ.ಕ. ಜಿಲ್ಲೆಯ ತೋಕೂರಿನಿಂದ ಉಡುಪಿ ಜಿಲ್ಲೆಯ ಪಾದೂರುವರೆಗಿನ 24 ಗ್ರಾಮಗಳ ಮೂಲಕ ಹಾದು ಹೋಗುವ ಸುಮಾರು 50 ಕಿಲೋಮೀಟರ್ ಉದ್ದದ 60 ಅಡಿ ಅಗಲದ,…

ಜೆ.ಆರ್. ಲೋಬೊ ಪಿಲಿಕುಳ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರು ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ಆಗುತ್ತಿರುವ…

`ಆಳ್ವಾಸ್ ಚಕ್ರವ್ಯೂಹ 2015′

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ `ಆಳ್ವಾಸ್ ಚಕ್ರವ್ಯೂಹ 2015’ರ ಎರಡನೇ ದಿನವಾದ ಭಾನುವಾರ ಹಳೆ ನೆನಪು, ಹೊಸ ದುಬಾರಿ ಹೊಳಪಿನ ಬೈಕ್, ಕಾರುಗಳ ಪ್ರದರ್ಶನ…

ಮೂಡುಬಿದಿರೆಯಲ್ಲಿ ಖಾವಂದರಿಗೆ ಅಭಿನಂದನೆ

ಮೂಡುಬಿದಿರೆ: ಸರ್ಕಾರದಿಂದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕøತರಾದ ಹಿನ್ನೆಲೆಯಲ್ಲಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನ ಸಮಿತಿ ನೇತೃತ್ವದಲ್ಲಿ ರಾಜ್ಯಮಟ್ಟದ ಅಭಿನಂದನಾ ಸಮಾರಂಭ ಭಾನುವಾರ ಸಂಜೆ ಏರ್ಪಡಿಲಾಗಿತ್ತು. ಸನ್ಮಾನ…

ಹಿಂದೂಸ್ಥಾನಿ ಸಂಗೀತ ಕಛೇರಿ ಕಾರ್ಯಕ್ರಮ

ಮೂಡುಬಿದಿರೆ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶನಿವಾರ ಧಾರವಾಡ ವೆಂಕಟೇಶಕುಮಾರ್ ಹಿಂದೂಸ್ಥಾನಿ ಸಂಗೀತ ಕಛೇರಿ ನಡೆಸಿಕೊಟ್ಟರು.