Category: Bantwal

Bantwal

‘ಬೆಳ್ಳಿಹಬ್ಬ’ ಕಾರ್ಯಕ್ರಮದ ಪ್ರಯುಕ್ತ ಬಿ.ಸಿ.ರೋಡ್‍ನಲ್ಲಿ ನಡೆದ ಪೂರ್ವಭಾವಿ ಸಭೆ

ಬಂಟ್ವಾಳ:ಬಂಟ್ವಾಳ ತಾಲೂಕಿನ ಪತ್ರಕರ್ತರ ಸಂಘ (ರಿ.) ಇದರ ‘ಬೆಳ್ಳಿಹಬ್ಬ’ ಕಾರ್ಯಕ್ರಮದ ಪ್ರಯುಕ್ತ ವರ್ಷವಿಡೀ 25 ಹಿಂದುಳಿದ ಗ್ರಾಮಗಳನ್ನು ಗುರುತಿಸಿ ಮಾಧ್ಯಮ ಮೂಲಕ ಬೆಳಕು ಚೆಲ್ಲುವುದರ ಜೊತೆಗೆ ಅಲ್ಲಿನ…

ವಾಮದಪದವು ಸ.ಪ.ಪೂ.ಕಾಲೇಜು- ಆಟಿಡೊಂಜಿ ದಿನ

ಸ.ಪ.ಪೂ.ಕಾಲೇಜು ವಾಮದಪದವು ಇಲ್ಲಿನ ಎನ್.ಎಸ್.ಎಸ್ ಹಾಗೂ ಪ್ರೌಢಶಾಲಾ ವಿಬಾಗದ ವತಿಯಿಂದ ಜಂಟಿಯಾಗಿ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಲದಪದವು ಅಕ್ಷರ ಪ್ರತಿಷ್ಠಾನ ಇದರ…

ಕೆಪಿಸಿಸಿ ಮಾಜಿ ಸದಸ್ಯ ಬದ್ರುದ್ದೀನ್ ನಿಧನ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಉಮನಬೆಟ್ಟು ನಿವಾಸಿ, ಕೆಪಿಸಿಸಿ ಮಾಜಿ ಸದಸ್ಯ ಬದ್ರುದ್ದೀನ್(58) ಇವರು ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ.…

ಬಂಟ್ವಾಳ: ಆರಾಧನಾ ಸಮಿತಿ ಸಭೆ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಜರಗಿತು. 2015-16ನೇ ಸಾಲಿನಲ್ಲಿ ಅಭಿವೃದ್ಧಿಗಾಗಿ ಅನುದಾನ…

ವಿಶ್ವ ವಿದ್ಯಾಲಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ಕನ್ನಡ ಸಂಶೋಧನಾ ಲೋಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕಾರರ ಕೊಡುಗೆ ಅನನ್ಯವಾದುದು. ಆಧುನಿಕ ಸಂಶೋಧನೆಯ ಸವಲತ್ತುಗಳು ಇಲ್ಲದ ಸಂದರ್ಭದಲ್ಲಿ ಪ್ರಾಚೀನ ಇತಿಹಾಸಕಾರರು ಬೆಲೆಯುಳ್ಳ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ…

ಜನರನ್ನು ಮರುಳು ಮಾಡಿ ವಂತಿಗೆ ಸಂಗ್ರಹಿಸುವ ಪಕ್ಷ ಎಸ್ ಡಿ ಪಿ ಐ; ಯಾಸ್ಮೀನ್ ಆರೋಪ

ಬಂಟ್ವಾಳ; ಎಸ್ಡಿಪಿಐ ಜನರನ್ನು ಮರುಳು ಮಾಡಿ ವಂತಿಗೆ ಸಂಗ್ರಹಿಸುವ ಪಕ್ಷ ಎಂದು ಬಂಟ್ವಾಳ ಪುರಸಭೆಯ ಉಪಾಧ್ಯಕ್ಷೆ ಯಾಸ್ಮೀನ್ ಆರೋಪಿಸಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾ…

ಬಂಟ್ವಾಳ ಪತ್ರಕರ್ತರ ರಜತ ವರ್ಷಾಚರಣೆ ಗೆ ಸಚಿವ ರೈ ಚಾಲನೆ

ಬಂಟ್ವಾಳ; ಆಡಳಿತ ಯಂತ್ರಕ್ಕೆ ವೇಗ ನೀಡುವ ಶಕ್ತಿ ಕ್ರಿಯಾಶೀಲ ಪತ್ರಕರ್ತರಿಗೆ ಇದೆ, ಅವರು ಸಕಾರಾತ್ಮಕ ಬದ್ದತೆಯೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಾಗ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ದ.ಕ.ಜಿಲ್ಲಾ ಉಸ್ತುವಾರಿ…

ಬಂಟ್ವಾಳ ಪತ್ರಕರ್ತರ ರಜತ ವರ್ಷಾಚರಣೆ – ರಜತ ಲಾಂಛನ ಬಿಡುಗಡೆ

ಬಂಟ್ವಾಳ: ಸಮಾಜದ ಹಿತ ಕಾಯ್ದುಕೊಳ್ಳುವಲ್ಲಿ ಪತ್ರಕರ್ತರ ಪಾತ್ರ ಮಹತ್ತರವಾದುದು, ತಮ್ಮ ನಾನಾ ಸಂಕಷ್ಟದ ನಡುವೆಯೂ ಪತ್ರಕರ್ತರು ತೋರುವ ಸಾಮಾಜಿಕ ಕಳಕಳಿ ಅನನ್ಯವಾದುದು ಎಂದು ಮಂಗಳೂರು ಸಂಸದ ನಳಿನ್…

ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ಬಂಟ್ವಾಳದಲ್ಲಿ ವಿಜ್ಞಾನ ಉಪನ್ಯಾಸ : ಡಾ | ಎ.ಪಿ.ರಾಧಾಕೃಷ್ಣ

ಬಂಟ್ವಾಳ: ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ದೊಡ್ಡ ಸಾಧನೆಗಳ ಹಿಂದೆ ಇರುವುದು ಯುವ ಮನಸ್ಸುಗಳು. ಯುವ ಜನತೆ ಮನಸ್ಸು ಮಾಡಿದಾರೆ ಎಂತಹ ಅದ್ಭುತ ಸಾಧನೆಯನ್ನಾದರೂ ಮಾಡಬಹುದು. ಪ್ರತಿಯೊಬ್ಬ ವಿಜ್ಞಾನಿಯ…

ಬಂಟ್ವಾಳ ಜೇಸಿಐಯ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ರವರಿಗೆ ಸಾಧನಶ್ರೀ ಪ್ರಶಸ್ತಿ

ಬಂಟ್ವಾಳ: ಜೇಸಿಐ ಸಂಸ್ಥೆ ವೃತ್ತಿ ಕ್ಷೇತ್ರದ ಸಾಧನೆಗಾಗಿ ಕೊಡ ಮಾಡುವ ಸಾಧನಶ್ರೀ ಪ್ರಶಸ್ತಿಯನ್ನು ಬಂಟ್ವಾಳ ಜೇಸಿಐಯ ಪೂರ್ವಾಧ್ಯಕ್ಷ ಸಂದೀಪ್ ಸಾಲ್ಯಾನ್ ಭಾನುವಾರ ಬೆಳ್ಳಾರೆಯಲ್ಲಿ ನಡೆದ ವಲಯ 15ರ…

ಆ.24 ರಂದು ಪತ್ರಕರ್ತರ ಸಂಘದ ರಜತವರ್ಷಾಚರಣೆ ಹಾಗೂ ರಜತ ಲಾಂಛನ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ; ಪತ್ರಕರ್ತರ ಸಂಘದ ರಜತವರ್ಷಾಚರಣೆ ಸಮಿತಿ ಬಂಟ್ವಾಳ, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಹಾಗೂ ಪ್ರೆಸ್ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ರಜತ ವರ್ಷಾಚರಣೆ ಉದ್ಘಾಟನೆ…

ವಾಮದಪದವು : ಮಹಿಳಾ ಸಬಲೀಕರಣ, ಕಾನೂನು ಮಾಹಿತಿ, ಯುವಸ್ಪಂದನಕಾರ್ಯಕ್ರಮ

ಬಂಟ್ವಾಳ: “ಸಮಾಜಕಾರ್ಯ ವಿಭಾಗಸರಕಾರಿ ಪ್ರಥಮದರ್ಜೆಕಾಲೇಜು, ವಾಮದಪದವುಗ್ರಾಮ ಪಂಚಾಯತ್‍ಚೆನೈತ್ತೋಡಿಇವರಜಂಟಿಆಶ್ರಯದಲ್ಲಿಮಹಿಳಾ ಸಬಲೀಕರಣ, ಕಾನೂನು ಮಾಹಿತಿ, ಯುವಸ್ಪಂದನಕಾರ್ಯಕ್ರಮವನ್ನುಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು”. ಮಹಿಳೆ ಪ್ರಬಲಳಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಪಾಲ್ಗೊಂಡಾಗ, ಆರ್ಥಿಕ, ಸಮಾಜಿಕ ಸಬಲೀಕರಣ ಸಾಧಿಸಿದಾಗ…

ಕಾಂತಪ್ಪ ಭಂಡಾರಿ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ತಾಲೂಕು ತೆಂಕಕಜೆಕಾರು ಮತ್ತು ಪುಂಜಾಲಕಟ್ಟೆ ಅಂಚೆ ಇಲಾಖೆ ಸಿಬಂದಿ ವರ್ಗ, ತೆಂಕಕಜೆಕಾರು ನವೋದಯ ಯುವಕ ಮಂಡಲ, ಶಾಲಾಭಿವೃದ್ಧಿ ಸಮಿತಿ ವತಿಯಿಂದ ಅಂಚೆ ಇಲಾಖೆಯಲ್ಲಿ ಸುಮಾರು…

ಶಂಭೂರು : ಖೋ ಖೋ ಪಂದ್ಯಾಟ

ಬಂಟ್ವಾಳ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇವರ ಜಂಟಿ ಆಶ್ರಯದಲ್ಲಿ ಆ.20 ಗುರುವಾರ ಬೊಂಡಾಲ ಜಗನ್ನಾಥ…