Category: Kaikamba

ಡಿ. 28ರಂದು ಕಾರ್ಕಳದಿಂದ ಶ್ರೀ ಕ್ಷೇತ್ರ ಪೊಳಲಿಗೆ ಧ್ವಜಸ್ತಂಭದ ಕೊಳವೆಕಲ್ಲು, ಧ್ವಜಸ್ತಂಭ ಪೀಠ ಆಗಮನ

ಪೊಳಲಿ:ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸಂಪ್ರದಾಯದಂತೆ ಈ ಬಾರಿಯೂ ಬಿಲ್ಲವ ಸಮಾಜವು ಸೇವಾ ರೂಪದಲ್ಲಿ ಕೊಡಿಮರ(ಧ್ವಜಸ್ತಂಭ) ಸಮರ್ಪಿಸುತ್ತಿದೆ. ಕೆತ್ತನೆ ಕೆಲಸ ಮುಗಿದ ಬಳಿಕ 8,000 ಲೀಟರ್…

ಕೈಕಂಬ :ಟಿಪ್ಪರ್ ಮತ್ತು ಕಾರ್ ಡಿಕ್ಕಿ:ಕಾರು ಜಖಂ

ಕೈಕಂಬ: ಎಡಪದವಿನಿಂದ ಕೈಕಂಬ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಕೈಕಂಬದಿಂದ ಕುಪ್ಪೆಪದವಿಗೆ ಹೋಗುತ್ತಿದ್ದ ಕ್ರೆಟ್ಟ ಕಾರ್‍ಗೆ ಗುದ್ದಿದ ಪರಿಣಮ ಕಾರ್ ಜಖಂ ಗೊಂಡ ಘಟನೆ ಕೈಕಂಬ ಸಮೀಪದ ರಾಮನಗರ…

ಪೊಳಲಿ ಕೋಡಿಮರಪ್ರತಿಷ್ಠಾಪಿಸಲು ಭೂಮಿಪೂಜೆ,ಗುದ್ದಲಿಪೂಜೆ

ಪೊಳಲಿ : ಜೀರ್ಣೋದ್ಧಾರಗೊಳ್ಳುತ್ತಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಿಲ್ಲವ ಸಮಾಜ ಸೇವಾರೂಪವಾಗಿ ಅರ್ಪಿಸಿರುವ ನೂತನ ಕೊಡಿಮರ(ಧ್ವಜಸ್ತಂಭ) ಸ್ಥಾಪಿಸುವ ಜಾಗದಲ್ಲಿ ಶುಕ್ರವಾರ ಬೆಳಿಗ್ಗೆ ಸುಬ್ರಹ್ಮಣ್ಯ ತಂತ್ರಿ ನೇತೃತ್ವದ…

ಬಡಗಬೆಳ್ಳೂರು ಹಸಿರು ಪ್ರಕೃತಿಯಿಂದ ಭೂಮಿತಾಯಿಯ ಸೇವೆ

ಪೊಳಲಿ : ಪೊಳಲಿಗೆ ಹತ್ತಿರದ ಬಡಗಬೆಳ್ಳೂರು ಗ್ರಾಮದಲ್ಲಿ ಸುಮಾರು ಹತ್ತಾರು ವರ್ಷದಿಂದ ಹಡೀಲು ಬಿದ್ದಿದ್ದ(ಬಂಜರು) ಭೂಮಿಯಲ್ಲಿ ಶ್ರೀ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅವರ ನೇತೃತ್ವದಲ್ಲಿ…

ಜ. 3-5ರವರೆಗೆ ಗುರುಪುರ ವಜ್ರದೇಹಿ ಜಾತ್ರೆ

ಗುರುಪುರ : ಶ್ರೀ ವಜ್ರದೇಹಿ ಮಠದ ಶ್ರೀ ಗುರುರಾಮಾಂಜನೇಯ ದೇವರ ಸನ್ನಿಧಿಯಲ್ಲಿ ಜನವರಿ 3ರಿಂದ 5ರವರೆಗೆ ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ನೇತೃತ್ವದಲ್ಲಿ `ವಜ್ರದೇಹಿ ಜಾತ್ರೆ’ ಜರುಗಲಿದೆ.ಜ.…

ಶ್ರೀ ಕಾವೇಶ್ವರ ದೇವಳದಲ್ಲಿ ಉಚಿತ ವೈದ್ಯಕೀಯ ತಪಾಸಣೆ

ಬಡಗಬೆಳ್ಳೂರು: ಬಡಗಬೆಳ್ಳೂರು ಗ್ರಾಮದ ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಿತ `ಹಸಿರು ಪ್ರಕೃತಿ’ ಮತ್ತು ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ-ಪಡೀಲ್ ಹಾಗೂ ಲಯನ್ಸ್ ಕ್ಲಬ್…

ಕರಾವಳಿ ಕರ್ನಾಟಕದ ಥ್ರೋಬಾಲ್ ತಂಡದ ನಾಯಕ   ಅಡ್ಡೂರುರಿನ ಮೊಹಮ್ಮದ್ ಅಶ್ರಫ್ ಆಯ್ಕೆ 

ಕೈಕಂಬ: “ಅಂಡರ್-18 ಸಿನಿಯರ್” ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ತಾಲೂಕಿನ ಅಡ್ಡೂರು-ಕಾಂಜಿಲಕೊಡಿ ನಿವಾಸಿ ಮೊಹಮ್ಮದ್ ಅಶ್ರಫ್ ಪ್ರತಿನಿಧಿಸಲಿದ್ದಾರೆ. ಮೊಹಮ್ಮದ್ ಅಶ್ರಫ್ ಬಂಟ್ವಾಳ ತಾಲೂಕಿನ ಕರಿಯಾಂಗಲ ಗ್ರಾಮ…

ಹಿಂದೂ ಎನ್ನುವುದು ರಾಷ್ಟ್ರೀಯತೆಯೇ ಹೊರತು ಕೋಮುವಾದವಲ್ಲ: ಸುರೇಶ್ ಪರ್ಕಳ

ಗುರುಪುರ:ಹಿಂದೂ ಎನ್ನುವುದು ಭಾರತ ದೇಶದ ಆತ್ಮವಾಗಿದೆ. ಇದು ಈ ದೇಶದ ರಾಷ್ಟ್ರೀಯತೆಯೇ ಹೊರತು ಕೋಮುವಾದವಲ್ಲ ಎಂದು ಆರ್‍ಎಸ್‍ಎಸ್‍ನ ವಿಭಾಗ ಸಾಮರಸ್ಯ ಸಂಯೋಜಕ್ ಸುರೇಶ್ ಪರ್ಕಳ ಅಭಿಪ್ರಾಯ ಪಟ್ಟಿದ್ದಾರೆ.…

ಗುರುಪುರ ಗೋಳಿದಡಿಗುತ್ತಿನಲ್ಲಿ ಜ. 19-20ರಂದು `ಪರ್ಬೊದ ಸಿರಿ’ `ಗುತ್ತು ನಿಮಗೆಷ್ಟು ಗೊತ್ತು’ ಚಿಂತನ-ಮಂಥನ ಗೋಷ್ಠಿ ಆಮಂತ್ರಣಪತ್ರ ಬಿಡುಗಡೆ

ಕೈಕಂಬ : ಗುರುಪುರದ ಗೋಳಿದಡಿಗುತ್ತುವಿನಲ್ಲಿ ಜನವರಿ 19 ಮತ್ತು 20ರಂದು ಜರುಗಲಿರುವ `ಪರ್ಬೊದ ಸಿರಿ’, `ಗುತ್ತು ನಿಮಗೆಷ್ಟು ಗೊತ್ತು’ ಚಿಂತನ-ಮಂಥನ ವಿಚಾರಗೋಷ್ಠಿ ಹಾಗೂ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ…

ಪಜೇರೋಗೆ ಟ್ಯಾಂಕರ್ ಡಿಕ್ಕಿ. ಜಖಂ

ಕೈಕಂಬ:ಮಂಗಳೂರಿನಿಂದ ಗುರುಪುರ ಕೈಕಂಬದತ್ತಹೋಗುತ್ತಿದ್ದಪಜೇರೋ ವಾಹನಕ್ಕೆ ಎದುರುಗಡೆಯಿಂದ ಬಂದ ಹಾಲಿನ ಟ್ಯಾಂಕರ್ ಗುದ್ದಿದ ಪರಿಣಾಮ ಪಜೇರೋ ವಾಹನ ಜಖಂಗೊಂಡ ಘಟನೆ ವಾಮಂಜೂರು ಚಚರ್್ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ…

ಕಂದಾವರ ಗ್ರಾಪಂ ಕೊಳಂಬೆಯಲ್ಲಿ ಎನ್‍ಆರ್‍ಎಲ್‍ಎಂ ಪ್ರಥಮ ಟೈಲರಿಂಗ್ ಘಟಕ ಉದ್ಘಾಟನೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ ಜಿಲ್ಲಾ ಮಹಿಳೆಯರು ವಿಚಾರವಂತರು : ತಾಪಂ ಸಿಇಒ ರಘು

ಕೈಕಂಬ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಸೌಹಾರ್ದ ನಗರದಲ್ಲಿ ಶನಿವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್(ಎನ್‍ಆರ್‍ಎಲ್‍ಎಂ) ಯೋಜನೆಯಡಿ…

ಕಿನ್ನಿಕಂಬಳ ರೋಸಾ ಮಿಸ್ತಿಕಾ ಪ್ರಾ. ಶಾಲಾ ವಾರ್ಷಿಕೋತ್ಸವ ಶಾಲೆಗಳ ಸಂಖ್ಯೆ ಹೆಚ್ಚಿದರೆ ಸಾಲದು, ಮಕ್ಕಳ ಜ್ಞಾನಾಭಿವೃದ್ಧಿ ಹೆಚ್ಚಿಸಬೇಕು : ಯು ಪಿ ಇಬ್ರಾಹಿಂ

ಕೈಕಂಬ : ಗುರುಪುರ ಕೈಕಂಬಕ್ಕೆ ಹತ್ತಿರದ ಕಿನ್ನಿಕಂಬಳ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಶುಕ್ರವಾರ ಜರುಗಿತು.ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಜಿಪಂ ಕೃಷಿ ಮತ್ತು ಕೈಗಾರಿಕಾ…

ಗುರುಪುರ ಗ್ರಾಪಂ ನರೇಗಾ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಯೋಜನೆ ಬಡಕಾರ್ಮಿಕರ ಪಾಲಿಕೆ ಆಶಾಕಿರಣ ; ಕಮಿಶನ್‍ಗೆ ಅವಕಾಶವಿಲ್ಲ : ಧನಲಕ್ಷ್ಮೀ

ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ(ನರೇಗಾ) 2018-19ರ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಜರುಗಿತು. ಮಂಗಳೂರು…

ಸರಕಾರಿ ನೌಕರನಿಗೆ ಹಲ್ಲೆ ನಡೆಸಿ ಪರಾರಿ

ಕೈಕಂಬ: ಕಂದಾವರ ಪಂಚಾಯತ್ ಗ್ರಾಮ ಸಯಾಹಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ಅಪರಿಚಿತನೋರ್ವ ಹಲ್ಲೆ ನಡೆಸಿ ಪರಾರಿಯಾದ ಘಟನೆ ಗುರುಪುರ ಕೈಕಂಬ ಸಮೀಪದ ಕಂದಾವರದಲ್ಲಿರುವ ನಾಡಕಚೇರಿ ಬಳಿ ಮಂಗಳವಾರ ಮಧ್ಯಾಹ್ನದ…