ಅಶ್ರಫ್ ಕಲಾಯಿ ಮನೆಗೆ ಸಚಿವ ರೈ ಭೇಟಿ ನಾಗರಿಕರಿಂದ ತಿರುಗಿ ನಿಂತು ವಿನೋತನ ಪ್ರತಿಭಟನೆ
ಬಂಟ್ವಾಳ, : ಇತ್ತೀಚೆಗೆ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಎಸ್ಡಿಪಿಐ ಮುಖಂಡ ಮುಹಮ್ಮದ್ ಅಶ್ರಫ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ…
ಆಭಾವಿಪ : ಪ್ರತಿನಿಧಿಗಳ ಆಯ್ಕೆ
ಮಂಗಳೂರು: ವಿಶ್ವದಲ್ಲೇ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಇದರ ಕರ್ನಾಟಕ ವಿಭಾಗ ಮಟ್ಟದ ಅಭ್ಯಾಸವರ್ಗ ಶ್ರವಣಬೆಳಗೋಳದಲ್ಲಿ ಇತ್ತೀಚೆಗೆ ನಡೆಯಿತು.ಕೊಡಗು…
ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟ ! ಹಿಂದೂ ರಾಷ್ಟ್ರ ಸ್ಥಾಪನೆಯ ಮೊದಲ ಹೆಜ್ಜೆ !
ಗೋವಾ :ಇಂದಿನ ಹಿಂದೂ ಸಮಾಜದ ಎದುರು ಗೋರಕ್ಷಣೆ, ಲವ್ ಜಿಹಾದ್, ಮತಾಂತರ ಮುಂತಾದ ಅನೇಕ ಸಮಸ್ಯೆಗಳಿದ್ದು, ಅದಕ್ಕಾಗಿ ಪ್ರತಿಯೊಬ್ಬರೂ ಅವರವರ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸೀಮಿತವಾಗಿದ್ದು,…
ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಬಿ.ಸಿ.ರೋಡು ಆಯ್ಕೆ
ಬಿ.ಸಿ.ರೋಡು : ಮಂಗಳಾ ಫ್ರೆಂಡ್ಸ್ ಸರ್ಕಲ್ ಅಲೆತ್ತೂರು ಬಿ.ಸಿ.ರೋಡು ಇದರ 35ನೇ ವಾರ್ಷಿಕ ಮಹಾಸಭೆಯು ಆದಿತ್ಯವಾರ ನಡೆಯಿತು. ಸತೀಶ್ ಕುಮಾರ್, ನಾರಾಯಣ ಗಟ್ಟಿ ಅಲೆತ್ತೂರು ಉಪಸ್ಥಿತರಿದ್ದರು. 2017-18ನೇ…
ಅಮೃತ ಸಂಜೀವಿನಿ ಸಹಾಯಹಸ್ತ
ಮಂಗಳೂರು : ಮನುಷ್ಯ ಬೆಳೆದಂತೆ ಮನುಷ್ಯನ ಭಾವನೆಗಳು, ಆಸೆಗಳು ಬೆಳೆಯುತ್ತವೆ. ಅವನ ಆ ಆಸೆಗಳು ಭಾವನೆಗಳು ಮುಂದಕ್ಕೆ ಅವನು ಪ್ರಖ್ಯಾತಿ ಅಥವಾ ಕುಖ್ಯಾತಿ ಪಡೆಯಲು ಸಹಕಾರವಾಗುತ್ತದೆ.ಹೀಗೆ ಅಶಕ್ತರ…
ಜೆಪಿ ಹೆಗ್ಡೆ ಬೆಂಬಲಿಗ ರಜತ್ ರಾಮ್ ಮೋಹನ್ ಬಿಜೆಪಿ ಸೇರ್ಪಡೆ
ಕಾರ್ಕಳ : ಜಯಪ್ರಕಾಶ್ ಹೆಗ್ಡೆ ಯವರ ಬೆಂಬಲಿಗ, ಯುವ ಕಾಂಗ್ರೆಸ್ ನ ಮಾಜಿ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯ “ರಜತ್ ರಾಮ್ ಮೋಹನ್ ಸೇರಿದಂತೆ ಹಲವಾರು ಯುವಕರು…
ಚಿನ್ನದ ಧ್ವಜಸ್ತಂಭಕ್ಕೆ ಪಾದರಸ ಸುರಿದು ಅನಾಚಾರ…ಶಬರಿಮಲೈ ದೇಗುಲದಲ್ಲಿ ಅಪಚಾರ
ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ‘ಪಂಚವರ್ಗತಾರ’ ಚಿನ್ನ ಲೇಪಿತ ಧ್ವಜಸ್ತಂಭಕ್ಕೆ ಕೆಲ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ…
ದನ ಕಡಿಯುತ್ತಿದ್ದವರ ಮೇಲೆ ಹಲ್ಲೆ: ಐವರ ಬಂಧನ
ಮಂಗಳೂರು: ಇಲ್ಲಿನ ಪಜೀರ್ ಅಡ್ಕ ಎಂಬಲ್ಲಿ ದನ ಕಡಿದು ಮಾಂಸ ಮಾಡುತ್ತಿದ್ದವರ ಮೇಲೆ ಮಾಹಿತಿ ತಿಳಿದು ದಾಳಿ ನಡೆಸಿದ್ದ ಬಜರಂಗದಳದ ಕಾರ್ಯಕರ್ತರು ಮಾರಕಾಯುಧದಿಂದ ಹೊಡೆದು ಹಲ್ಲೆ ನಡೆಸಿದ್ದಾರೆ…
ಕಲ್ಯಾಣಪುರ ವಿವಿಧ ಬಗೆಯ ಸಸ್ಯ ನಾಟಿ
ಉಡುಪಿ : ನವ್ಯ ಚೇತನ ಶಿಕ್ಷಣ ಮತ್ತು ಸಂಶೋಧನೆ ಟ್ರಸ್ಟ್ ಮಣಿಪಾಲ ಮತ್ತು ಮಲಬಾರ್ ಗೋಲ್ಡ್ ಇದರ ವತಿಯಿಂದ ಕಲ್ಯಾಣಪುರ ನಾರಾಯಣ ರಾವ್ ರವರ ಮನೆಯ ಹತ್ತಿರ…
ಬಂಟ್ವಾಳ: ಸಂಭ್ರಮದ ರಂಝಾನ್ ಹಬ್ಬ ಆಚರಣೆ
ಬಂಟ್ವಾಳ:ತಾಲ್ಲೂಕಿನಾದ್ಯಂತ ಒಂದು ತಿಂಗಳ ವೃತಾಚರಣೆ ಬಳಿಕ ಭಾನುವಾರ ದಿನವಿಡೀ ಸುರಿದ ಧಾರಾಕಾರ ಮಳೆಯ ನಡುವೆಯೂ ಮುಸ್ಲಿಮರು ಸಂಭ್ರಮ ಸಡಗರದಿಂದ ರಂಝಾನ್ ಹಬ್ಬ ಆಚರಿಸಿಕೊಂಡರು.ಇಲ್ಲಿನ ವಿವಿಧ ಮಸೀದಿಗಳಲ್ಲಿ ಭಾನುವಾರ…
ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಸುಸಂಸ್ಕೃತ ವ್ಯಕ್ತಿಯಾಗಿ ಬೆಳೆಯುತ್ತಾರೆ. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ವಿಟ್ಲ : ಸಂಪತ್ತನ್ನು ಸಂಗ್ರಹಿಸುವ ಬದಲು, ಮಕ್ಕಳನ್ನೇ ಸಂಪತ್ತನ್ನಾಗಿ ಮಾಡಿದಾಗ ಅವರೇ ನಮ್ಮ ಕಷ್ಟಕಾಲದಲ್ಲಿ ನೆರವಾಗುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಸುಸಂಸ್ಕೃತ ವ್ಯಕ್ತಿಯಾಗಿ ಬೆಳೆಯುತ್ತಾರೆ.…
ವಿದ್ಯಾರ್ಥಿಗಳಿಗೆ ಬದುಕು ಕಲಿಸುವ ಗುರುಗಳ ಸಂಖ್ಯೆ ಹೆಚ್ಚಿದಂತೆ ಸಮಾಜ ಉತ್ತಮವಾಗಿರುತ್ತದೆ ಶಕುಂತಳಾ ಟಿ. ಶೆಟ್ಟಿ
ವಿಟ್ಲ: ಸಮಾಜದಲ್ಲಿ ಬರಹ ಕಲಿಸುವ ಅಧ್ಯಾಪಕರು ಸಾವಿರ ಮಂದಿ ಇರಬಹುದು, ವಿದ್ಯಾರ್ಥಿಗಳಿಗೆ ಬದುಕು ಕಲಿಸುವ ಗುರುಗಳ ಸಂಖ್ಯೆ ಹೆಚ್ಚಿದಂತೆ ಸಮಾಜ ಉತ್ತಮವಾಗಿರುತ್ತದೆ. ಆರ್ಥಿಕತೆ ಅಥವಾ ಘನಸ್ಥಿಕೆಯ ಹಿಂದೆ…
ಮಾಣಿ ಬುಡೋಳಿಯಲ್ಲಿ ಕಾರಿಗೆ ಟ್ಯಾಂಕರ್ ಢಿಕ್ಕಿ ಓರ್ವ ಮೃತ್ಯು, ಐವರಿಗೆ ಗಾಯ
ಬಂಟ್ವಾಳ: ಕಾರೊಂದಕ್ಕೆ ತೈಲಾ ಸಾಗಾಟದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟು ಐವರು ಗಾಯಗೊಂಡಿರುವ ಘಟನೆ ಮಾಣಿ ಸಮೀಪದ ಬುಡೋಳಿಯಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದೆ. ಬಂಟ್ವಾಳ…
ಸಮರ್ಥ ಭಾರತ ಕೋಟಿವೃಕ್ಷ ಆಂದೋಲನ
ವಿಟ್ಲ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮಶತಾಬ್ಧಿ ಅಂಗವಾಗಿ ಸಮರ್ಥ ಭಾರತ ಕೋಟಿವೃಕ್ಷ ಆಂದೋಲನದ ನಿಮಿತ್ತ ವಿಟ್ಲದ ಪಳಿಕೆ ಹಿಂದೂ ರುದ್ರ ಭೂಮಿಯಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿಟ್ಲ ಪ್ರಥಮ…