ಅಕ್ರಮ ಗೋ ಸಾಗಾಟ, 17 ಜಾನುವಾರು ರಕ್ಷಣೆ ಮೂರು ವಾಹನ ವಶ

ಅಡ್ಡೂರು: ಅಕ್ರಮವಾಗಿ ಗೋವು ಸಾಗಾಟ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರು 17 ಜಾನುವಾರುಗಳನ್ನು ರಕ್ಷಿಸಿದ ಘಟನೆ ಬಜಪೆ ಠಾಣಾ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಲ್ವಪತ್ರೆ ಹಾಗೂ ಇತರ ಸಸಿಗಳ ವಿತರಣ ಕಾರ್ಯಕ್ರಮ

ವಿಟ್ಲ :ನಾಯಕ್ ಕುಟುಂಬಸ್ಥರು ಸಸ್ಯಶ್ಯಾಮಲ ವಿಟ್ಲ ಇವರಿಂದ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಲ್ವಪತ್ರೆ ಹಾಗೂ ಇತರ ಸಸಿಗಳ ವಿತರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಸ್ಯಶ್ಯಾಮಲಾದ…

ವಿಟ್ಲ ಮಾದರಿ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

ವಿಟ್ಲ :ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಮಂತ್ರಿ ಮಂಡಲಕ್ಕಾಗಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಾಗಿ ಕುಮಾರಿ ಅಕ್ಷಿತಾ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ಉಪಮುಖ್ಯಮಂತ್ರಿ ಯಜ್ಞಶ್ರೀ ಸ್ಪೀಕರ್ ಆಯಿಷತ್…

ಮಾದಕಟ್ಟೆ 21 ದಿನಗಳ ಯೋಗ ಶಿಬಿರದ ಉದ್ಘಾಟನೆ

ವಿಟ್ಲ: ಮಾದಕಟ್ಟೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಪಾಂಚಜನ್ಯ ಸಭಾ ಭವನದಲ್ಲಿ ಹರಿದ್ವಾರ ಪತಂಜಲಿ ಯೋಗ ಟ್ರಸ್ಟ್, ಭಾರತ ಸ್ವಾಭಿಮಾನಿ ಟ್ರಸ್ಟ್, ದ ಕ ಜಿಲ್ಲಾ ಪತಂಜಲಿ…

ಸ್ವಾಮಿ ವಿವೇಕಾನಂದರ ಸ್ಪೂರ್ತಿಯಿಂದ ನವಭಾರತ ನಿರ್ಮಾಣ ಸಾಧ್ಯ :ಪ.ಪೂ. ಸ್ವಾಮೀಜಿ ಗೌತಮಾನಂದಾಜಿ.

ಪೊಳಲಿ:ಸ್ವಾಮಿ ವಿವೇಕನಂದರು ದೇಶ ಕಂಡ ಅಪ್ರತಿಮ ದೇಶ ಭಕ್ತ ಸಂತ ಅವರ ಆದರ್ಶಗಳಿಂದ ಮಾತ್ರ ನವಭಾರತ ನಿರ್ಮಾಣ ಸಾಧ್ಯ ಎಂದು ರಾಮಕೃಷ್ಣ ಮಿಷನ್ ಉಪಾಧ್ಯಕ್ಷರೂ. ಚೆನ್ನೈ ರಾಮಕೃಷ್ಣ…

ಬಿ.ಸಿ.ರೋಡ್ ಸಂಪೂರ್ಣ ಹದಗೆಟ್ಟ ಹೊಂಡಮಯ ಸರ್ವೆಸ್ ರಸ್ತೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಪ್ರಥಮ ಮಳೆಗೆ ಸಂಪೂರ್ಣ ಹದಗೆಟ್ಟ ಹೊಂಡಮಯ ಸರ್ವೆಸ್ ರಸ್ತೆಯಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು ಪ್ರತಿದಿನ ಸಂಚರಿಸಲು…

ಕೊಯಿಲ-ಪಂಜಿಕಲ್ಲು ಸಂಪರ್ಕ ರಸ್ತೆ,ಕೆಸರುಗದ್ದೆ ವಿರುದ್ಧ ಸ್ಥಳೀಯರ ಆಕ್ರೋಶ

ಬಂಟ್ವ್ವಾಳ:ತಾಲ್ಲೂಕಿನ ಕೊಯಿಲ-ಪಂಜಿಕಲ್ಲು ಗ್ರಾಮ ಸಂಪರ್ಕಿಸುವ ರಸ್ತೆಯು ಕಳೆದ ಎರಡೂವೆರ ವರ್ಷಗಳ ಹಿಂದೆಯಷ್ಟೇ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಡಾಂಬರೀಕರಣಗೊಂಡಿದ್ದು, ಇದರಲ್ಲಿ ಪಾಂಡವರಗುಡ್ಡೆ-ಕೊಯಿಲ ಇಳಿಜಾರು ರಸ್ತೆಯಲ್ಲಿ ಬಾಕಿ…

ಯುವ ಕಾಂಗ್ರೆಸ್ ಇದರ ವತಿಯಿಂದ ನವೀನ್ ಭಟ್ ಗೆ ಸನ್ಮಾನ

ಬಂಟ್ವಾಳ : ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಇದರ ವತಿಯಿಂದ ರಾಷ್ಟ್ರದ ಅತ್ಯುನ್ನತ ಸೇವೆಗಳಲ್ಲೊಂದಾದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ…

ಕೋಸ್ಮೋ ಸಿಟಿ ಇದರ ವತಿಯಿಂದ ಟೆಕ್ ಆಫ್ 2017 ತರಬೇತಿ ಕಾರ್ಯಕ್ರಮ

ಉಡುಪಿ: ಜೇಸಿಐ ವಲಯ 15 ಇದರ ವಿವಿಧ ಘಟಕಗಳಾದ ಉಡುಪಿ ಇಂದ್ರಾಳಿ,ಪರ್ಕಳ,ಉಡುಪಿ ಸಿಟಿ,ಮಣಿಪಾಲ ಹಿಲ್ ಸಿಟಿ ಮತ್ತು ಕಲ್ಯಾಣಪುರ ಕೋಸ್ಮೋ ಸಿಟಿ ಇದರ ವತಿಯಿಂದ ಟೆಕ್ ಆಫ್…

ಮಾ.ಅಚಿಂಕ್ಯಾ ಉಡುಪಿಗೆ

ಉಡುಪಿ: ಡ್ರಾಮಾಜೂನಿಯರ್ಸ್ ವಿಜೇತ ಮಾ.ಅಚಿಂಕ್ಯಾರವರುಉಡುಪಿಗೆ ಜೂನ್.11 ರಂದು ಭೇಟಿ ನೀಡಿದರು,ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ಬಿಯಿಂಗ್ ಸೋಶಿಯಲ್ ವತಿಯಿಂದಅವರನ್ನುಗೌರವಿಸಲಾಯಿತು. ಈ ಸಂದರ್ಭದಲ್ಲಿ ಆವಿನಾಶ್‍ಕಾಮತ್,ಅಚಿಂಕ್ಯಾತಂದೆ ಆವಿನಾಶ್…

ಪರ್ಕಳ ಯೂತ್ ಫೆಸ್ಟ್‍ಕಾರ್ಯಕ್ರಮ

ಉಡುಪಿ:- ಜೇಸಿಐ ಪರ್ಕಳದ ವತಿಯಿಂದಯೂತ್ ಫೆಸ್ಟ್‍ಕಾರ್ಯಕ್ರಮ ಜೂನ್.11 ರಂದುಆದಿತ್ಯವಾರ ಪರ್ಕಳ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯಿತುವಿವಿಧ ಶಾಲಾ ಮಕ್ಕಳಿಗೆ ನಡೆದ ಸ್ಯರ್ಧಾಕಾರ್ಯಕ್ರಮವನ್ನು ವಲಯಜೂನಿಯರ್ ಜೇಸಿ ವಿಭಾಗದ ನಿರ್ದೇಶಕಚೇತನ್‍ಆಮೀನ್…

ಅಪಘಾತದಲ್ಲಿ ಗಾಯಗೊಂಡಿದ್ದ ಗೃಹಿಣಿ ಸಾವು

ಮೂಡುಬಿದಿರೆ: ಕಡಂದಲೆ ಗ್ರಾಮದ ತೊಂದೊಟ್ಟು ಮನೆಯ ಭಾಸ್ಕರ ಕೋಟ್ಯಾನ್ ಅವರ ಪತ್ನಿ ಶಕುಂತಲಾ (52) ರವಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಮೇ 28ರಂದು…

ಫರಂಗಿಪೇಟೆ: ಅಪರಿಚಿತ ಮೃತದೇಹ ಪತ್ತೆ

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆಯ ಪೆಟ್ರೋಲ್ ಬಂಕ್‍ವೊಂದರ ಮುಂಭಾಗದ ಚರಂಡಿಯಲ್ಲಿ ಅಪರಿಚಿತ ಯುವಕನೊಬ್ಬನ ಮೃತ ಶರೀರವೊಂದು ಸೋಮವಾರ ಸಂಜೆ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿರುವ ಶವದ ಗುರುತು…

ಅಂಗನವಾಡಿ ಕಾರ್ಯಕರ್ತೆಯರ ಸಂಘದ ವತಿಯಿಂದ ಸಿಡಿಪಿಯವರಿಗೆ ಮನವಿ

ಬಂಟ್ವಾಳ: ಅಂಗನವಾಡಿ ಕೇಂದ್ರಕ್ಕೆ ಮೊಟ್ಟೆ ಬೇಯಿಸಲು ಹಣಕಾಸು ವ್ಯವಸ್ಥೆ ಒದಗಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ತಾ.ಅಂಗನವಾಡಿ ಕಾರ್ಯಕರ್ತೆಯರ,ಸಹಾಯಕಿಯರ ಸಂಘ ತಾಲೂಕು ಪಂಚಾಯತ್ ಅಧ್ಯಕ್ಷರ ಸಹಿತ ಶಿಶು ಅಭಿವ್ರದ್ದಿ…