ಬಂಟ್ವಾಳ : 69ನೇ ಸ್ವಾತಂತ್ರ್ಯೋತ್ಸವ
ಬಂಟ್ವಾಳ : ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಶನಿವಾರ ದೇಶದ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ…
ಗುಡ್ಡೆಅಂಗಡಿ: 69ನೇ ಸ್ವಾತಂತ್ರ್ಯೋತ್ಸವ
ಬಂಟ್ವಾಳ : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಶನಿವಾರ ದೇಶದ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಫಕೀರ್ ಅಹ್ಮದ್ ಧ್ವಜಾರೋಹಣಗೈದರು. ಖತೀಬ್…
ಬಂಟ್ವಾಳ :69ನೇ ಸ್ವಾತಂತ್ರ್ಯೋತ್ಸವ
ಬಂಟ್ವಾಳ : ದೇಶದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ತಜ್ಞ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕನಸುಗಳು ಅವರ ದೇಹದೊಂದಿಗೆ ಮಣ್ಣಾಗದೆ ಅದನ್ನು ನನಸಾಗಿಸಲು…
ಮೊಡಂಕಾಪು : ನೋವೆಲ್ ಕ್ರಾಸ್ತಾ ಮೃತದೇಹ ಹುಟ್ಟೂರಿಗೆ, ಮೊಡಂಕಾಪು ಚರ್ಚ್ ಆವರಣದಲ್ಲಿ ಅಂತ್ಯಕ್ರಿಯೆ
ಬಂಟ್ವಾಳ : ಜೋರ್ಡಾನ್ ದೇಶದ ಅಬ್ದಾಲಿಯಲ್ಲಿ ಕಳೆದ ಆ 5 ರಂದು ನಡೆದ ಲಿಫ್ಟ್ ದುರಂತದಲ್ಲಿ ಸಾವನ್ನಪ್ಪಿದ ಕಳ್ಳಿಗೆ ಗ್ರಾಮದ ಪಚ್ಚಿನಡ್ಕ-ವಿರಾಜೆ ನಿವಾಸಿ ನೋವೆಲ್ ಫ್ರೆಡ್ ಕ್ರಾಸ್ತ…
ಬಿ .ಸಿ .ರೋಡು : ಕೈಕಂಬ ಜಂಕ್ಷನ್ನಲ್ಲಿ ಮಾರಾಟಕ್ಕಾಗಿ ತಮಿಳ್ನಾಡಿನಿಂದ ತರಿಸಿರುವ ಕೆಂದಾಳಿ ಬೊಂಡ (ಸೀಯಾಳ) ರಾಶಿ
ಬಂಟ್ವಾಳ : ಮುಂಬರುವ ನಾಗರ ಪಂಚಮಿ ಹಬ್ಬದ ಹಿನ್ನಲೆಯಲ್ಲಿ ತಾಲೂಕಿನ ಬಿ.ಸಿ.ರೋಡು ಸಮೀಪದ ಕೈಕಂಬ ಜಂಕ್ಷನ್ನಲ್ಲಿ ವರ್ತಕರೋರ್ವರು ರಖಂ ಮಾರಾಟಕ್ಕಾಗಿ ತಮಿಳ್ನಾಡಿನಿಂದ ತರಿಸಿರುವ ಕೆಂದಾಳಿ ಬೊಂಡ (ಸೀಯಾಳ)…
ಸ್ವಾತಂತ್ರ್ಯ ದಿನಾಚರಣೆಯಂದು ಸ್ವಚ್ಚತಾ ಕಾರ್ಯಕ್ರಮ
ಬಂಟ್ವಾಳ: ವಿಟ್ಲ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯಂದು ವಿಟ್ಲದ ಸಾಲೆತ್ತೂರು ರಸ್ತೆಯ ಎರಡೂ ಬದಿಯ ಕಳೆ ಗಿಡಗಳನ್ನು ಕಡಿದು ಸ್ವಚ್ಚತಾ ಕಾರ್ಯಕ್ರಮ ನಡೆಸಿದರು. ಈ…
69 ನೇ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ: ದ ಕ ಜಿ ಪಂ ಮಾ ಹಿ ಪ್ರಾ ಶಾಲೆ ಮತ್ತು ಆರ್ ಕೆ ಆಟ್ರ್ಸ್ನ ದಶಮಾನೋತ್ಸವದ ಪ್ರಯುಕ್ತ ಜಂಟಿಯಾಗಿ 69 ನೇ ಸ್ವಾತಂತ್ರ್ಯ ದಿನಾಚರಣೆಯನ್ನು…
ಪುಂಜಾಲಕಟ್ಟೆ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ನಲ್ಲಿ ಸ್ವಾತಂತ್ರ್ಯೋತ್ಸವ
ಬುರೂಜ್ ಸ್ವಾತಂತ್ರೋತ್ಸವದಲ್ಲಿ ಶ್ರೀ ಅಮ್ಮು ಶೆಟ್ಟಿ ಬೆಂಜಂತಿಮಾರ್. ಪುಂಜಾಲಕಟ್ಟೆ: ಹೇಗೆ ಚಿಕಾಗೊದಲ್ಲಿ ಎಲ್ಲಾ ದೇಶದವರ ಭಾಷಣ ಮುಗಿದು ಕಡೆಗೆ ಭಾಷಣಮಾಡಿದ ಸವಾಮಿ ವಿವೇಕಾನಂದರ ಮಾತನ್ನು ಕೇಳಿ ವಿಶ್ವ…
ಎಡಪದವು ಪಾಡ್ಯಾರ್ ಪ್ರೆಂಡ್ಸ್ ಕ್ಲಬ್ ಇದರ ವತಿಯಿಂದ 69ನೇ ಸ್ವಾತಂತ್ರ್ಯೋತ್ಸವ
ಎಡಪದವು: ಪಾಡ್ಯಾರು ಪ್ರೆಂಡ್ಸ್ ಕ್ಲಬ್ ಇದರ ವತಿಯಿಂದ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಹಿರಿಯರಾದ ನಾರಾಯಣ್ ಶೆಟ್ಟಿಯವರು ದ್ವಜಾರೋಹಣಾ ಮಾಡಿದರು. ಚಂದಯ್ಯ ಸುವರ್ಣ, ಒಮಯ್ಯ ಪೂಜಾರಿ, ಜಗದೀಶ್ ಬಂಗೇರ,…
ಉಚಿತ ಆಯುರ್ವೇದಿಕ್ ವೈದ್ಯಕೀಯ ಶಿಬಿರ
ಬಂಟ್ವಾಳ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ಆ. 15 ಶನಿವಾರದಂದು ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ (ರಿ) , ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ, ವಿವೇಕ್…
ಪುರಸಭಾ ಸದಸ್ಯೆ ಚಂಚಲಾಕ್ಷಿ ಇವರಿಗೆ ರಾಷ್ಟ್ರೀಯ ಹಬ್ಬ ಆಚರಣೆಯ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿಯಿಂದ ಅವಮಾನ
ಬಂಟ್ವಾಳ : ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣಕ್ಕೆ ಸ್ಥಳೀಯ ಪುರಸಭಾ ಸದಸ್ಯರನ್ನು ಕರೆದು ಬಳಿಕ ಶಿಷ್ಟಾಚಾರ ಮೀರಿದ ಶಾಲಾ ಮುಖ್ಯೋಪಾಧ್ಯಾಯರು ಬೇರೆಲ್ಲಿಂದಲೋ ಬಂದ ಪಂಚಾಯತ್ ಸದಸ್ಯರೋರ್ವರಿಗೆ ಧ್ವಜಾರೋಹಣದ ಅವಕಾಶ…
ಬಹಿರಂಗ ಅಹವಾಲು ಚಳುವಳಿ
ಬಂಟ್ವಾಳ : ರೈತರ ಶ್ರೇಯೋಭಿವೃದ್ದಿಗಾಗಿ ಈ ಹಿಂದಿನ ಸರಕಾರಗಳು ಕೈಗೊಂಡ ‘ಉಳುವವನೇ ಹೊಲದೊಡೆಯ’ ಎಂಬ ರೈತಪರ ಸುಧಾರಣೆಗೆ ಬದಲಾಗಿ ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗಾರಿಕೋದ್ಯಮಿಗಳಿಗೆ,…
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ
ಬಂಟ್ವಾಳ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ “ನ್ಯಾಯದ ಕಾವಲುಗಳಾಗಿರಿ” ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ತಾಲೂಲಿನಾದ್ಯಂತ 40 ಕಡೆಗಳಲ್ಲಿ ಸ್ವಾತಂತ್ರ್ಯ ಧಿನಾಚರಣೆ…
ಅಂಗನಾವಾಡಿ ಕೇಂದ್ರಕ್ಕೆ ನೂತನ ಧ್ವಜಸ್ಥಂಭ ನಿರ್ಮಾಣ
ಬಂಟ್ವಾಳ: ಸೌತ್ಕೆನರಾ ಫೋಟೋಗ್ರಾಪರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದಿಂದ ರಾಯಿ ಪೇಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರಕ್ಕೆ ನೂತನ ದ್ವಜಸ್ಥಂಭವನ್ನು ನಿರ್ಮಿಸಿಕೊಡಲಾಯಿತು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸುಮಾರು ಮೂರು…